ಪ್ರಬಲ ಭೂಕಂಪ: ರಷ್ಯಾ, ಜಪಾನ್‌ ಕರಾವಳಿಗೆ ಅಪ್ಪಳಿಸಿದ ಸುನಾಮಿ

ಬುಧವಾರ (ಜು.30) ಮುಂಜಾನೆ ರಷ್ಯಾದ ಕರಾವಳಿಯಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ, ರಷ್ಯಾದ ಕುರಿಲ್ ದ್ವೀಪಗಳು ಮತ್ತು ಜಪಾನ್‌ನ ಉತ್ತರ ದ್ವೀಪ ಹೊಕ್ಕೈಡೊದ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಪ್ಪಳಿಸಿದೆ. ರಷ್ಯಾದ ಅಲಾಸ್ಕಾ, ಹವಾಯಿ ಮತ್ತು ನ್ಯೂಜಿಲೆಂಡ್ ಕಡೆಗೆ ಇರುವ ಇತರ ಕರಾವಳಿಗಳಿಗೂ ಎಚ್ಚರಿಕೆ ನೀಡಲಾಗಿದೆ. ಹೊಕ್ಕೈಡೊದಿಂದ ಟೋಕಿಯೊದ ಈಶಾನ್ಯಕ್ಕೆ ಪೆಸಿಫಿಕ್ ಕರಾವಳಿಯಲ್ಲಿ 16 ಸ್ಥಳಗಳಲ್ಲಿ 40 ಸೆಂಟಿ ಮೀಟರ್ (1.3 ಅಡಿ) ಎತ್ತರದ ಸುನಾಮಿ ಅಲೆಗಳು ಕಂಡು ಬಂದಿವೆ ಎಂದು ಜಪಾನ್ ಹವಾಮಾನ ಸಂಸ್ಥೆ … Continue reading ಪ್ರಬಲ ಭೂಕಂಪ: ರಷ್ಯಾ, ಜಪಾನ್‌ ಕರಾವಳಿಗೆ ಅಪ್ಪಳಿಸಿದ ಸುನಾಮಿ