ಬಂಗಾಳದ ರೈಲು ನಿಲ್ದಾಣದ ಬಳಿ ಪಾಕ್ ಧ್ವಜ ಅಂಟಿಸಿದ ಇಬ್ಬರ ಬಂಧನ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ರೈಲು ನಿಲ್ದಾಣದ ಬಳಿಯ ಶೌಚಾಲಯದ ಗೋಡೆಯ ಮೇಲೆ ಪಾಕಿಸ್ತಾನಿ ಧ್ವಜ ಅಂಟಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಚಂದನ್ ಮಾಲಕರ್ (30) ಮತ್ತು ಪ್ರೊಗ್ಯಾಜಿತ್ ಮೊಂಡಲ್ (45) ಎಂದು ಗುರುತಿಸಲಾಗಿದ್ದು, ಅವರು ರಾಜಕೀಯ ಪಕ್ಷದ ಸಕ್ರಿಯ ಸದಸ್ಯರು ಮತ್ತು ಸನಾತನಿ ಏಕ್ತಾ ಮಂಚ್ ಎಂಬ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಗಾವ್ ಪೊಲೀಸ್ ಜಿಲ್ಲಾ ಎಸ್‌ಪಿ ದಿನೇಶ್ ಕುಮಾರ್ … Continue reading ಬಂಗಾಳದ ರೈಲು ನಿಲ್ದಾಣದ ಬಳಿ ಪಾಕ್ ಧ್ವಜ ಅಂಟಿಸಿದ ಇಬ್ಬರ ಬಂಧನ