ಅಮೆರಿಕದಿಂದ ಗಡೀಪಾರಾದ ಇಬ್ಬರ ಬಂಧನ; ಕೊಲೆ ಆರೋಪದಲ್ಲಿ ವಶಕ್ಕೆ ಪಡೆದ ಪಂಜಾಬ್ ಪೊಲೀಸರು
ಶನಿವಾರ ಅಮೆರಿಕದಿಂದ ಗಡೀಪಾರು ಮಾಡಲಾದ ಎರಡನೇ ತಂಡದ 116 ಅಕ್ರಮ ಭಾರತೀಯ ವಲಸಿಗರಲ್ಲಿ ಇಬ್ಬರು ವ್ಯಕ್ತಿಗಳನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಯುಎಸ್ ಸಿ -17 ವಿಮಾನವು ಗಡೀಪಾರು ಮಾಡಲ್ಪಟ್ಟವರೊಂದಿಗೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಸಂದೀಪ್ ಮತ್ತು ಪ್ರದೀಪ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಪಂಜಾಬ್‌ನ ಪಟಿಯಾಲ ಜಿಲ್ಲೆಯವರು. ಇಬ್ಬರೂ ಸೋದರಸಂಬಂಧಿಗಳಾಗಿದ್ದು, 2023 ರಲ್ಲಿ ಪಟಿಯಾಲಾದ ರಾಜಪುರದಲ್ಲಿ ಎಫ್‌ಐಆರ್ ಸಂಖ್ಯೆ 175 ರ ಅಡಿಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದಾರೆ ಎಂದು ವರದಿಗಳು ಸೂಚಿಸಿವೆ. … Continue reading ಅಮೆರಿಕದಿಂದ ಗಡೀಪಾರಾದ ಇಬ್ಬರ ಬಂಧನ; ಕೊಲೆ ಆರೋಪದಲ್ಲಿ ವಶಕ್ಕೆ ಪಡೆದ ಪಂಜಾಬ್ ಪೊಲೀಸರು
Copy and paste this URL into your WordPress site to embed
Copy and paste this code into your site to embed