ಉಮರ್ ಖಾಲಿದ್ ಬಂಧನ ನಿರಂಕುಶ; ಕಾನೂನು ಆಧಾರವಿಲ್ಲ: ವಿಶ್ವಸಂಸ್ಥೆ ಕಾರ್ಯಪಡೆ
“ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಕಾರ್ಯಕರ್ತ ಮತ್ತು ಸಂಶೊಧನಾ ವಿದ್ಯಾರ್ಥಿ ಉಮರ್ ಖಾಲಿದ್ ಅವರ ಬಂಧನವು ನಿರಂಕುಶವಾಗಿದೆ, ಅದಕ್ಕೆ ಯಾವುದೇ ಕಾನೂನು ಆಧಾರವಿಲ್ಲ” ಎಂದು ವಿಶ್ವಸಂಸ್ಥೆಯ ಸಮಿತಿ ಹೇಳಿದೆ. ಸಾಮಾಜಿಕ ಕಾರ್ಯಕರ್ತರ ಬಂಧನವು, ನಾಲ್ಕು ವರ್ಗಗಳ ಅನಿಯಂತ್ರಿತ ಬಂಧನದ ಅಡಿಯಲ್ಲಿ ‘ನಿರಂಕುಶ’ವಾಗಿದೆ ಎಂದು ನಿರ್ಧರಿಸಿದ್ದಾರೆ. ಮಾನವ ಹಕ್ಕುಗಳ ಪ್ರತಿಷ್ಠಾನ (ಎಚ್‌ಆರ್‌ಎಫ್) ಅರ್ಜಿಯ ನಂತರ ಬಿಡುಗಡೆಗೊಂಡಿರುವ ಕಾರ್ಯಪಡೆಯ ವರದಿಯಲ್ಲಿ, “ಖಾಲಿದ್ ಅವರ ಜೈಲು ಶಿಕ್ಷೆಗೆ ಯಾವುದೇ ಕಾನೂನು ಆಧಾರವಿಲ್ಲ, ಅದು ಅವರ ಮೂಲಭೂತ ಹಕ್ಕುಗಳ ಶಾಂತಿಯುತ ಪ್ರಕ್ರಿಯೆಯ … Continue reading ಉಮರ್ ಖಾಲಿದ್ ಬಂಧನ ನಿರಂಕುಶ; ಕಾನೂನು ಆಧಾರವಿಲ್ಲ: ವಿಶ್ವಸಂಸ್ಥೆ ಕಾರ್ಯಪಡೆ
Copy and paste this URL into your WordPress site to embed
Copy and paste this code into your site to embed