ಶಿಕ್ಷಣಕ್ಕೆ ಅರ್ಹನಲ್ಲ: ಗುಜರಾತ್ ಶಾಲೆಯ ಮಾಲೀಕನಿಂದ ದಲಿತ ವಿದ್ಯಾರ್ಥಿಗೆ ಅವಮಾನ, ಕಾಲಿನಿಂದ ಒದ್ದು ಹಲ್ಲೆ

ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಶಾಲಾ ಮಾಲೀಕರೊಬ್ಬರು 15 ವರ್ಷದ ದಲಿತ ವಿದ್ಯಾರ್ಥಿಗೆ ಅವಮಾನ ಮಾಡಿ, ಹಲ್ಲೆ ಮಾಡಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ, ಜಾತಿ ದೌರ್ಜನ್ಯ ತಡೆ ಕಾನೂನುಗಳ ಅಡಿಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಘಟನೆ ಮಂಗಳವಾರ ವಾಂಕನೇರ್ ಪಟ್ಟಣದಲ್ಲಿ ನಡೆದಿದೆ. ವರದಿಗಳ ಪ್ರಕಾರ, 10ನೇ ತರಗತಿಯ ವಿದ್ಯಾರ್ಥಿಯನ್ನು ಶಾಲಾ ಮಾಲೀಕ ಯೋಗೇಂದ್ರಸಿನ್ಹ್ ಝಾಲಾ ಕಾಲಿನಿಂದ ಒದ್ದು, “ನೀನು ಶಿಕ್ಷಣಕ್ಕೆ ಅರ್ಹನಲ್ಲ” ಎಂದು ಜಾತಿನಿಂದನೆ ಮಾಡಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಥಳೀಯ ನಿವಾಸಿ ಸಿದ್ಧಾರ್ಥ್ … Continue reading ಶಿಕ್ಷಣಕ್ಕೆ ಅರ್ಹನಲ್ಲ: ಗುಜರಾತ್ ಶಾಲೆಯ ಮಾಲೀಕನಿಂದ ದಲಿತ ವಿದ್ಯಾರ್ಥಿಗೆ ಅವಮಾನ, ಕಾಲಿನಿಂದ ಒದ್ದು ಹಲ್ಲೆ