ಟ್ರಂಪ್ ಬಜೆಟ್‌ಗೆ ಸಿಗದ ಅನುಮೋದನೆ: ಅಮೆರಿಕ ಸರ್ಕಾರದ ಕೆಲಸಗಳು ಸ್ಥಗಿತ

ಬಜೆಟ್‌ಗೆ ಅನುಮೋದನೆ ಸಿಗದ ಕಾರಣ ಆರು ವರ್ಷಗಳಲ್ಲಿ, ಇದೇ ಮೊದಲ ಬಾರಿಗೆ ಅಮೆರಿಕ ಸರ್ಕಾರದ ಕಾರ್ಯ ಚಟುವಟಿಕೆಗಳು ಸ್ಥಗಿತವಾಗಿರುವ ಬಗ್ಗೆ ವರದಿಯಾಗಿದೆ. ಸರ್ಕಾರಿ ಕಚೇರಿಗಳು ಮತ್ತು ಸೇವೆಗಳನ್ನು ಮುಂದುವರೆಸಲು ಬೇಕಾದ ಹಣಕಾಸಿನ ಒಪ್ಪಂದವನ್ನು ರೂಪಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಾಂಗ್ರೆಸ್ (ಅಮೆರಿಕದ ಶಾಸಕಾಂಗ) ಸಮಯಕ್ಕೆ ಸರಿಯಾಗಿ ಒಮ್ಮತಕ್ಕೆ ಬಂದಿಲ್ಲ. ಈ ಒಪ್ಪಂದಕ್ಕೆ ಬುಧವಾರ ರಾತ್ರಿಯ ಗಡುವಿತ್ತು, ಆದರೆ ಒಪ್ಪಿಗೆ ಆಗದ ಕಾರಣ ಸರ್ಕಾರದ ಕೆಲವು  ಕಾರ್ಯನಿರ್ವಹಣೆ ತಾತ್ಕಾಲಿಕವಾಗಿ ನಿಂತುಹೋಗಿದೆ. ಇದನ್ನು “ಗವರ್ನಮೆಂಟ್ ಶಟ್‌ಡೌನ್” ಎಂದು ಕರೆಯಲಾಗುತ್ತದೆ. … Continue reading ಟ್ರಂಪ್ ಬಜೆಟ್‌ಗೆ ಸಿಗದ ಅನುಮೋದನೆ: ಅಮೆರಿಕ ಸರ್ಕಾರದ ಕೆಲಸಗಳು ಸ್ಥಗಿತ