ಅಮೆರಿಕ ದೋಷಾರೋಪಣೆಗೆ ಕೊನೆಗೂ ಪ್ರತಿಕ್ರಿಯಿಸಿದ ಅದಾನಿ | ಪತ್ರಿಕೆಗಳ ವಿರುದ್ಧ ಆಕ್ರೋಶ

ತನ್ನ ಕಂಪೆನಿಯ ಮೇಲೆ ಅಮೆರಿಕದ ಅಧಿಕಾರಿಗಳು ಮಾಡಿರುವ ಆರೋಪಗಳ ಬಗ್ಗೆ ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ಅವರು ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ಪತ್ರಿಕೆಗಳು ತಪ್ಪಾಗಿ ಮತ್ತು ಅಜಾಗರೂಕ ವರದಿ ಮಾಡಿವೆ ಎಂದು ಶನಿವಾರ ಹೇಳಿದ್ದಾರೆ. ಅಮೆರಿಕ ದೋಷಾರೋಪಣೆಗೆ “ಎರಡು ವಾರಗಳ ಹಿಂದೆಯೇ ಅದಾನಿ ಗ್ರೀನ್ ಎನರ್ಜಿಯಲ್ಲಿನ ಅನುಸರಣೆ ಪ್ರಕ್ರಿಯೆಗಳ ಬಗ್ಗೆ ನಾವು ಅಮೆರಿಕದಿಂದ ಆರೋಪಗಳನ್ನು ಎದುರಿಸಿದ್ದೇವೆ ಎಂದು ನಿಮ್ಮಲ್ಲಿ ಹೆಚ್ಚಿನವರು ಓದಿದ್ದೀರಿ. ಆದರೆ ನಾವು ಇಂತಹ ಸವಾಲುಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ.” ಎಂದು … Continue reading ಅಮೆರಿಕ ದೋಷಾರೋಪಣೆಗೆ ಕೊನೆಗೂ ಪ್ರತಿಕ್ರಿಯಿಸಿದ ಅದಾನಿ | ಪತ್ರಿಕೆಗಳ ವಿರುದ್ಧ ಆಕ್ರೋಶ