ಯೆಮೆನ್ ಮೇಲೆ ಅಮೆರಿಕದಿಂದ ಪುನರಾವರ್ತಿತ ವಾಯುದಾಳಿ

ಹೊಡೈದಾದಲ್ಲಿ ರಾಸ್ ಇಸಾ ಬಂದರನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ವಾಯುದಾಳಿ ಎರಡು ದಿನಗಳ ನಂತರ, ಹೊಡೈದಾ ಬಂದರು ಮತ್ತು ವಿಮಾನ ನಿಲ್ದಾಣದ ಮೇಲೆ ಅಮೆರಿಕ 13 ವಾಯುದಾಳಿಗಳನ್ನು ನಡೆಸಿದೆ ಎಂದು ಹೌತಿ-ಸಂಯೋಜಿತ ಟಿವಿ ಚಾನೆಲ್ ಅಲ್ ಮಸಿರಾ ಹೇಳಿದೆ. ಈ ಹಿಂದಿನ ದಾಳಿಯಲ್ಲಿ ಕನಿಷ್ಠ 80 ಜನರು ಸಾವನ್ನಪ್ಪಿದ್ದರು ಮತ್ತು 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರಾಜಧಾನಿ ಸನಾದಲ್ಲಿನ ಅಲ್-ಥವ್ರಾ, ಬನಿ ಮಾತರ್ ಮತ್ತು ಅಲ್-ಸಫಿಯಾ ಜಿಲ್ಲೆಗಳ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು … Continue reading ಯೆಮೆನ್ ಮೇಲೆ ಅಮೆರಿಕದಿಂದ ಪುನರಾವರ್ತಿತ ವಾಯುದಾಳಿ