ಹೌತಿ ಬಂಡುಕೋರರ ಮೇಲೆ ಭಾರೀ ದಾಳಿ ನಡೆಸಿದ ಅಮೆರಿಕ; 24 ಸಾವು-ಹಲವರಿಗೆ ಗಾಯ

ಇರಾನ್ ಬೆಂಬಲಿತ ಹೌತಿ ಬಂಡುಕೋರರನ್ನು ಗುರಿಯಾಗಿಸಿಕೊಂಡು ಅಮೆರಿಕ ಶನಿವಾರ ಯೆಮೆನ್‌ನಲ್ಲಿ ವೈಮಾನಿಕ ದಾಳಿ ನಡೆಸಿದ್ದು, 24 ಜನರು ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಯುಎಸ್ ಸೆಂಟ್ರಲ್ ಕಮಾಂಡ್, ಬಂಡುಕೋರರು ಸಾಯುತ್ತಿರುವ ಹಾಗೂ ಯೆಮೆನ್‌ನಲ್ಲಿನ ಕಟ್ಟಡದ ಕಾಂಪೌಂಡ್ ಅನ್ನು ನಾಶಪಡಿಸುವ ಬಾಂಬ್‌ನ ಚಿತ್ರಗಳನ್ನು ಹಂಚಿಕೊಂಡಿದೆ. “ಮಾರ್ಚ್ 15 ರಂದು, ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸಲು, ಶತ್ರುಗಳನ್ನು ತಡೆಯಲು ಹಾಗೂ ಸಂಚರಣೆಯ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು ಯೆಮೆನ್‌ನಾದ್ಯಂತ ಇರಾನ್ ಬೆಂಬಲಿತ ಹೌತಿ ಗುರಿಗಳ … Continue reading ಹೌತಿ ಬಂಡುಕೋರರ ಮೇಲೆ ಭಾರೀ ದಾಳಿ ನಡೆಸಿದ ಅಮೆರಿಕ; 24 ಸಾವು-ಹಲವರಿಗೆ ಗಾಯ