ಇರಾನ್ ವಿರುದ್ಧ ಯುದ್ಧ | ಟ್ರಂಪ್ ಅಧಿಕಾರ ತಡೆಯುವ ಮಸೂದೆ ಮಂಡಿಸಿದ ಯುಎಸ್ ಸೆನೆಟರ್

ಸಂಸತ್‌ನ ಅನುಮತಿಯಿಲ್ಲದೆ ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳಿಗೆ ಫೆಡರಲ್ ನಿಧಿಗಳನ್ನು ಬಳಸುವ ಟ್ರಂಪ್ ಅಧಿಕಾರ ತಡೆಯುವ ಮಸೂದೆಯನ್ನು ಅಮೆರಿಕದ ಸೆನೆಟರ್ ಬರ್ನಿ ಸ್ಯಾಂಡರ್ಸ್ ಸೋಮವಾರ (ಜೂ.16) ಮಂಡಿಸಿದ್ದಾರೆ. “ಇರಾನ್ ವಿರುದ್ಧ ಯುದ್ಧ ಬೇಡ ಮಸೂದೆಯು” ಯುದ್ಧ ಅಧಿಕಾರ ಕಾಯ್ದೆ ಮತ್ತು ಅನ್ವಯವಾಗುವ ಯುಎಸ್ ಕಾನೂನಿನಲ್ಲಿ ಪ್ರತಿಪಾದಿಸಲಾದ ಸ್ವರಕ್ಷಣೆಗಾಗಿ ಒಂದು ವಿನಾಯಿತಿಯನ್ನು ಒಳಗೊಂಡಿದೆ. ಸೆನೆಟರ್ ಪೀಟರ್ ವೆಲ್ಚ್, ಎಲಿಜಬೆತ್ ವಾರೆನ್, ಜೆಫ್ ಮರ್ಕ್ಲಿ, ಕ್ರಿಸ್ ವ್ಯಾನ್ ಹೊಲೆನ್, ಎಡ್ ಮಾರ್ಕಿ, ಟ್ಯಾಮಿ ಬಾಲ್ಡ್ವಿನ್ ಮತ್ತು ಟೀನಾ ಸ್ಮಿತ್ ಅವರು … Continue reading ಇರಾನ್ ವಿರುದ್ಧ ಯುದ್ಧ | ಟ್ರಂಪ್ ಅಧಿಕಾರ ತಡೆಯುವ ಮಸೂದೆ ಮಂಡಿಸಿದ ಯುಎಸ್ ಸೆನೆಟರ್