ಮುಸ್ಲಿಂ ಹೆಸರು ಬಳಸಿ ಕುಂಭಮೇಳ ಸ್ಫೋಟಿಸುವುದಾಗಿ ಬೆದರಿಕೆ; ಆರೋಪಿ ಆಯುಶ್‌ ಕುಮಾರ್ ಜೈಸ್ವಾಲ್‌ ಬಂಧನ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಕೆಯೊಡ್ಡಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿಯು  ಮುಸ್ಲಿಂ ವ್ಯಕ್ತಿಯ ಹೆಸರು ಬಳಸಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಆರೋಪಿಯನ್ನು ಬಿಹಾರದ ಪುರ್‌ನಿಯಾ ನಿವಾಸಿ ಆಯುಶ್‌ ಕುಮಾರ್ ಜೈಸ್ವಾಲ್‌ ಎಂದು ಗುರುತಿಸಲಾಗಿದೆ. ದುಷ್ಕರ್ಮಿಯು ಸಾಮಾಜಿಕ ಮಾಧ್ಯಮದಲ್ಲಿ ‘ನಾಸೀರ್‌ ಪಠಾಣ್‌’ ಎಂಬ ಸುಳ್ಳು ಹೆಸರನ್ನು ಬಳಸಿಕೊಂಡು ಕುಂಭಮೇಳವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ. ಡಿಸೆಂಬರ್‌ 31ರಂದು ಆಯುಶ್‌ ಪೋಸ್ಟ್‌ ಪ್ರಕಟಿಸಿದ್ದನು. ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ ಇಲ್ಲಿಕ್ಲಿಕ್ ಮಾಡಿ … Continue reading ಮುಸ್ಲಿಂ ಹೆಸರು ಬಳಸಿ ಕುಂಭಮೇಳ ಸ್ಫೋಟಿಸುವುದಾಗಿ ಬೆದರಿಕೆ; ಆರೋಪಿ ಆಯುಶ್‌ ಕುಮಾರ್ ಜೈಸ್ವಾಲ್‌ ಬಂಧನ