ಅಮೆರಿಕಾದ ಶೇ. 50ರಷ್ಟು ಸುಂಕದಿಂದ ಉಭಯ ದೇಶಗಳ ವ್ಯಾಪಾರಕ್ಕೆ ಹೊಡೆತ: ಬ್ರೆಜಿಲ್‌ನ ಭಾರತ ರಾಯಭಾರಿ

ನವದೆಹಲಿ: ಅಮೆರಿಕವು ಬ್ರೆಜಿಲ್ ಮತ್ತು ಭಾರತದಂತಹ ಪ್ರಮುಖ ವ್ಯಾಪಾರ ಪಾಲುದಾರರ ಮೇಲೆ ಶೇ. 50ರಷ್ಟು ಸುಂಕವನ್ನು ಹೇರಿದ ಬೆನ್ನಲ್ಲೇ, ಈ ಕ್ರಮಗಳು ಜಾಗತಿಕ ವ್ಯಾಪಾರಕ್ಕೆ ಗಂಭೀರ ಸವಾಲುಗಳನ್ನು ಒಡ್ಡಲಿವೆ ಎಂದು ಭಾರತದಲ್ಲಿನ ಬ್ರೆಜಿಲ್ ರಾಯಭಾರಿ ಕೆನೆತ್ ಫೆಲಿಕ್ಸ್ ಹಾಕ್ಝಿನ್ಸ್ಕಿ ಡಾ.ನೋಬ್ರೆಗಾ ಶನಿವಾರ ಎಚ್ಚರಿಸಿದ್ದಾರೆ. ಈ ಸುಂಕಗಳು ಬ್ರೆಜಿಲ್‌ನ ವ್ಯಾಪಾರದ ಮೇಲೆ “ಖಂಡಿತವಾಗಿ ಪರಿಣಾಮ ಬೀರುತ್ತವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರವು ಜಾಗತಿಕ ವ್ಯಾಪಾರ ಪರಿಸರದಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಬ್ರೆಜಿಲ್‌ನೊಂದಿಗಿನ … Continue reading ಅಮೆರಿಕಾದ ಶೇ. 50ರಷ್ಟು ಸುಂಕದಿಂದ ಉಭಯ ದೇಶಗಳ ವ್ಯಾಪಾರಕ್ಕೆ ಹೊಡೆತ: ಬ್ರೆಜಿಲ್‌ನ ಭಾರತ ರಾಯಭಾರಿ