ಉತ್ತರ ಪ್ರದೇಶ| 15 ವರ್ಷದ ದಲಿತ ಬಾಲಕಿ ಅಪಹರಿಸಿ ಕಾನ್‌ಸ್ಟೆಬಲ್‌ನಿಂದ ಅತ್ಯಾಚಾರ

ಕಳೆದ ಬುಧವಾರ ಉತ್ತರ ಪ್ರದೇಶದ ಫಾರೂಖಾಬಾದ್‌ನಲ್ಲಿ 11 ನೇ ತರಗತಿಯ 15 ವರ್ಷದ ದಲಿತ ಬಾಲಕಿಯನ್ನು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 35 ವರ್ಷದ ಕಾನ್‌ಸ್ಟೆಬಲ್ ಕಾರಿನಲ್ಲಿ ಬಂದು ತನ್ನ ಮಗಳನ್ನು ವಾಹನಕ್ಕೆ ಎಳೆದುಕೊಂಡು ಹೋಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಂದೆ ತಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಮಧ್ಯಾಹ್ನವಾದರೂ ಆಕೆ ಮನೆಗೆ ಹಿಂತಿರುಗದಿದ್ದಾಗ, ಕುಟುಂಬವು ಆಕೆಗಾಗಿ ಹುಡುಕಾಟ ಆರಂಭಿಸಿತು. ಸುಮಾರು ಐದು ಗಂಟೆಗಳ ನಂತರ, ಆರೋಪಿಯು … Continue reading ಉತ್ತರ ಪ್ರದೇಶ| 15 ವರ್ಷದ ದಲಿತ ಬಾಲಕಿ ಅಪಹರಿಸಿ ಕಾನ್‌ಸ್ಟೆಬಲ್‌ನಿಂದ ಅತ್ಯಾಚಾರ