ಉತ್ತರ ಪ್ರದೇಶ| ಪ್ರತಾಪ್‌ಗಢ ಗ್ರಾಮದಲ್ಲಿ ದಲಿತರಿಗೆ ಸೇರಿದ 9 ಮನೆಗಳು ಬೆಂಕಿಗೆ ಆಹುತಿ

ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ದಲಿತರು ವಾಸಿಸುವ ಪ್ರದೇಶದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಬೆಂಕಿಯಲ್ಲಿ ಒಂಬತ್ತು ಮನೆಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೂ, ಅಗ್ನಿಶಾಮಕ ದಳ ಮತ್ತು ಗ್ರಾಮಸ್ಥರ ಸಹಾಯದಿಂದ, ನಾವು ಸಾಕಷ್ಟು ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು” ಎಂದು ಅಂತು ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅನಂತ್ ಪಾಲ್ ಸಿಂಗ್ ಹೇಳಿದ್ದಾರೆ. “ರಾಕೇಶ್ ಸರೋಜ್, ರವೀಂದ್ರ ಸರೋಜ್, ಸಂಜಯ್ ಸರೋಜ್, ಗೋವಿಂದ್ ಸರೋಜ್, ಮೋತಿಲಾಲ್ … Continue reading ಉತ್ತರ ಪ್ರದೇಶ| ಪ್ರತಾಪ್‌ಗಢ ಗ್ರಾಮದಲ್ಲಿ ದಲಿತರಿಗೆ ಸೇರಿದ 9 ಮನೆಗಳು ಬೆಂಕಿಗೆ ಆಹುತಿ