ಉತ್ತರ ಪ್ರದೇಶ| ದಲಿತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡನಿಗೆ ಜಾಮೀನು; ಬೆಂಬಲಿಗರಿಂದ ಸಂಭ್ರಮಾಚರಣೆ

ವಿದ್ಯುತ್ ಇಲಾಖೆಯ ದಲಿತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಸ್ಥಳೀಯ ಬಿಜೆಪಿ ಮುಖಂಡ ಮೌ ಜಿಲ್ಲಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತನಿಗೆ ಭವ್ಯ ಸ್ವಾಗತ ನೀಡಲಾಗಿದೆ. ಸಂಭ್ರಮಾಚರಣೆ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದ್ದಂತೆ ಟೀಕೆಗಳು ವ್ಯಕ್ತವಾಗಿವೆ. ಅಲಹಾಬಾದ್ ಹೈಕೋರ್ಟ್‌ನಿಂದ ಶುಕ್ರವಾರ ಜಾಮೀನು ಸಿಕ್ಕ ನಂತರ ಮುನ್ನಾ ಬಹದ್ದೂರ್ ಸಿಂಗ್ ಅವರನ್ನು ಬೆಂಬಲಿಗರು ಸ್ವಾಗತ ಕೋರಿದ್ದಾರೆ. ಆಗಸ್ಟ್ 23 ರಂದು ಜಿಲ್ಲಾ ಕೇಂದ್ರ ಕಚೇರಿಯೊಳಗೆ ರಾಜ್ಯ ವಿದ್ಯುತ್ ನಿಗಮದ ದಲಿತ ಸೂಪರಿಂಟೆಂಡಿಂಗ್ ಎಂಜಿನಿಯರ್ ಲಾಲ್ … Continue reading ಉತ್ತರ ಪ್ರದೇಶ| ದಲಿತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡನಿಗೆ ಜಾಮೀನು; ಬೆಂಬಲಿಗರಿಂದ ಸಂಭ್ರಮಾಚರಣೆ