ಉತ್ತರ ಪ್ರದೇಶ: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಬುಲ್ಡೋಜರ್; ಮಹ್ಮದಾಬಾದ್‌ನ ಸಮಾಧಿ, ಅಂಗಡಿಗಳು ಧ್ವಂಸ

ಸೀತಾಪುರ – ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಹ್ಮದಾಬಾದ್ ತಾಲ್ಲೂಕಿನಲ್ಲಿ ನಡೆದ ವಿವಾದಾತ್ಮಕ ಕಾರ್ಯಾಚರಣೆಯಲ್ಲಿ, ಸೋಮವಾರ ಮಿಯಾ ಸರಾಯ್ ವೃತ್ತದಲ್ಲಿ ಆಡಳಿತವು ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ದಶಕಗಳಿಂದಲೂ ಇದ್ದ ಅಂಗಡಿಗಳು ಮತ್ತು ಮಜಾರ್‌ಗಳನ್ನು (ಸಮಾಧಿ) ತೆರವುಗೊಳಿಸಿತು. ಜಿಲ್ಲಾಧಿಕಾರಿ ಅಭಿಷೇಕ್ ಆನಂದ್ ಅವರ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭಾರಿ ಸಂಖ್ಯೆಯ ಪೊಲೀಸ್ ಮತ್ತು ಪಿಎಸಿ (PAC) ಪಡೆಗಳನ್ನು ನಿಯೋಜಿಸಲಾಗಿತ್ತು. ಅಧಿಕಾರಿಗಳ ಪ್ರಕಾರ, ಈ ಕಟ್ಟಡಗಳು ಇದ್ದ ಭೂಮಿಯು ಕಳೆದ 30 ವರ್ಷಗಳಿಂದ ಒತ್ತುವರಿಯಾಗಿರುವ … Continue reading ಉತ್ತರ ಪ್ರದೇಶ: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಬುಲ್ಡೋಜರ್; ಮಹ್ಮದಾಬಾದ್‌ನ ಸಮಾಧಿ, ಅಂಗಡಿಗಳು ಧ್ವಂಸ