ಉತ್ತರ ಪ್ರದೇಶ| ಕಳ್ಳನೆಂದು ಭಾವಿಸಿ ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಸ್ಥಳೀಯರ ಗುಂಪೊಂದು ಕಳ್ಳನೆಂದು ಭಾವಿಸಿ ದಲಿತ ವ್ಯಕ್ತಿಯನ್ನು ಕ್ರೂರವಾಗಿ ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಐದು ಜನರನ್ನು ಬಂಧಿಸಿದ್ದಾರೆ. ಘಟನೆಯ ವೀಡಿಯೊ ಕೂಡ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಹರಿಓಮ್ ಎಂದು ಗುರುತಿಸಲಾದ ಬಲಿಪಶುವನ್ನುಗುಂಪೊಂದು ದೊಣ್ಣೆ ಮತ್ತು ಬೆಲ್ಟ್‌ಗಳಿಂದ ಥಳಿಸುತ್ತಿರುವುದು ಸೆರೆಯಾಗಿದೆ. ಮಾನಸಿಕ ಅಸ್ವಸ್ಥನೆಂದು ನಂಬಲಾದ ಆ ವ್ಯಕ್ತಿ ‘ರಾಹುಲ್ ಗಾಂಧಿ’ ಸೇರಿದಂತೆ ಕೆಲವು ಪದಗಳನ್ನು ಗೊಣಗುತ್ತಿರುವುದು ಮಸುಕಾಗಿ ಕೇಳಿಸುತ್ತದೆ. ಮೃತ ವ್ಯಕ್ತಿ ದಂಡೇಪುರ ಜಮುನಾಪುರದಲ್ಲಿರುವ ಅವರ ಅತ್ತೆಯ … Continue reading ಉತ್ತರ ಪ್ರದೇಶ| ಕಳ್ಳನೆಂದು ಭಾವಿಸಿ ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು