ಉತ್ತರ ಪ್ರದೇಶ| ಮನೆ ಮುಂದೆ ಮದ್ಯಪಾನ ಮಾಡದಂತೆ ವಿರೋಧಿಸಿದ ದಲಿತ ವ್ಯಕ್ತಿಯ ಕೈ ಕತ್ತರಿಸಿದ ಗುಂಪು

ಉತ್ತರ ಪ್ರದೇಶದಲ್ಲಿ ಪ್ರಬಲ ಜಾತಿ ಜನರ ಗುಂಪೊಂದು, ತನ್ನ ಮನೆಯ ಹೊರಗೆ ಮದ್ಯಪಾನ ಮಾಡುವುದನ್ನು ವಿರೋಧಿಸಿದ ನಂತರ ದಲಿತ ಯುವಕನ ಕೈಯನ್ನು ಕತ್ತಿಯಿಂದ ಕತ್ತರಿಸಿದ ಘಟನೆ ನಡೆದಿದೆ. ಶಿವಂ ಜಾತವ್ ಮತ್ತು ಆತನ ತಂದೆ ಮದ್ಯಪಾನ ಮಾಡುವುದನ್ನು ವಿರೋಧಿಸಿದಾಗ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ. ಅವರನ್ನು ಮೀರತ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ 15 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ನಂತರ, ಅವರ ಕೈ ರಕ್ತನಾಳಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ವೈದ್ಯರು ಘೋಷಿಸಿದರು. ಈ ಘಟನೆ … Continue reading ಉತ್ತರ ಪ್ರದೇಶ| ಮನೆ ಮುಂದೆ ಮದ್ಯಪಾನ ಮಾಡದಂತೆ ವಿರೋಧಿಸಿದ ದಲಿತ ವ್ಯಕ್ತಿಯ ಕೈ ಕತ್ತರಿಸಿದ ಗುಂಪು