ಉತ್ತರ ಪ್ರದೇಶ | ದಲಿತ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ

ತನ್ನ ಸಂಬಂಧಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸಲು ಪ್ರಯತ್ನಿಸಿದ 29 ವರ್ಷದ ದಲಿತ ಮಹಿಳೆಯನ್ನು ದುಷ್ಕರ್ಮಿಗಳು ನಗ್ನಗೊಳಿಸಿ ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶ ಖೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಯು ಶನಿವಾರ ವರದಿ ಮಾಡಿದೆ. ಉತ್ತರ ಪ್ರದೇಶ ಕಬ್ಬಿನ ಹೊಲದಲ್ಲಿ ಹಲವಾರು ಗ್ರಾಮಸ್ಥರ ಮುಂದೆ ತನ್ನ ಗಂಡನ ಕಿರಿಯ ಸಹೋದರನನ್ನು ಯಾವುದೋ ವಿವಾದದ ಮೇಲೆ ಕ್ರೂರವಾಗಿ ಥಳಿಸುತ್ತಿದ್ದ ದಾಳಿಕೋರರ ಹಿಡಿತದಿಂದ ರಕ್ಷಿಸಲು ಮಹಿಳೆ ಪ್ರಯತ್ನಿಸಿದ್ದರು. ಈ … Continue reading ಉತ್ತರ ಪ್ರದೇಶ | ದಲಿತ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ