ಉತ್ತರ ಪ್ರದೇಶ| ದಲಿತ ಯುವಕನನ್ನು ಕ್ರೂರವಾಗಿ ಥಳಿಸಿ, ನಡುರಸ್ತೆಯಲ್ಲಿ ಕೋಳಿಯಂತೆ ಕೂರಲು ಒತ್ತಾಯ

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಭರತಾನಾ ಪಟ್ಟಣದಲ್ಲಿ, ದಲಿತ ಯುವಕನನ್ನು ಜನರ ಗುಂಪೊಂದು ಸಾರ್ವಜನಿಕವಾಗಿ ಅವಮಾನಿಸಿ ಕ್ರೂರವಾಗಿ ಥಳಿಸಿದೆ. ದಾಳಿಕೋರರು ಯುವಕನನ್ನು ರಸ್ತೆಯ ಮಧ್ಯದಲ್ಲಿ ಅವಮಾನಕರ ಕೋಳಿಯಂತೆ ಕೂರಿಸಲು ಒತ್ತಾಯಿಸಿ, ಥಳಿಸಿ, ಘಟನೆಯನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭರತಾನಾದ ರಾಣಿ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಲಿಪಶು ಸುಮಿತ್ ದಿವಾಕರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರು ಪುರುಷರು ಈ ಕೃತ್ಯ ಎಸಗಿದ್ದಾರೆ … Continue reading ಉತ್ತರ ಪ್ರದೇಶ| ದಲಿತ ಯುವಕನನ್ನು ಕ್ರೂರವಾಗಿ ಥಳಿಸಿ, ನಡುರಸ್ತೆಯಲ್ಲಿ ಕೋಳಿಯಂತೆ ಕೂರಲು ಒತ್ತಾಯ