ಉತ್ತರ ಪ್ರದೇಶ| ರಸ್ತೆ ಅಪಘಾತದ ನಂತರ ಒತ್ತೆಯಾಳಾಗಿ ಇರಿಸಿಕೊಂಡು ದಲಿತ ಯುವಕನ ಮೇಲೆ ಹಲ್ಲೆ

ಎರಡು ದ್ವಿಚಕ್ರ ವಾಹನಗಳು ಡಿಕ್ಕಿಯಾದ ನಂತರ, 20 ವರ್ಷದ ದಲಿತ ಯುವಕನನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಜೊತೆಗೆ, ಜಾತಿ ನಿಂದನೆ ಮಾಡಿದ್ದಾರೆ. ಸಂಗಮ್ ಲಾಲ್ ಗೌತಮ್ ಮಾರ್ಚ್  ಪ್ರಯಾಗರಾಜ್‌ನ ಹ್ಯಾಂಡಿಯಾಗೆ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಭಿಮನ್ಯು ಮಾಂಗ್ಲಿಕ್ ಮಾತನಾಡಿ, “ರಿಷಭ್ ಪಾಂಡೆ, ಬೆರ್ವಾ ಪಹಾರ್‌ಪುರ ಬಳಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುತ್ತಾ, ಸಂಗಮ್ ಲಾಲ್ ಅವರ ಬೈಕ್‌ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗಳಾಗಿದ್ದವು” ಎಂದು ಹೇಳಿದರು. “ಯುವಕನ ಜಾತಿಯ ಬಗ್ಗೆ … Continue reading ಉತ್ತರ ಪ್ರದೇಶ| ರಸ್ತೆ ಅಪಘಾತದ ನಂತರ ಒತ್ತೆಯಾಳಾಗಿ ಇರಿಸಿಕೊಂಡು ದಲಿತ ಯುವಕನ ಮೇಲೆ ಹಲ್ಲೆ