ಉತ್ತರಪ್ರದೇಶ: ಮಾಂಸ ಸಾಗಿಸುತ್ತಿದ್ದ 4 ಮುಸ್ಲಿಮರ ವಿವಸ್ತ್ರಗೊಳಿಸಿ ಗುಂಪು ದಾಳಿ; ಸಂತ್ರಸ್ತರ ವಾಹನಕ್ಕೆ ಬೆಂಕಿ-ವೀಡಿಯೋ

ಉತ್ತರಪ್ರದೇಶದ ಅಲಿಗಢದಲ್ಲಿ ಶನಿವಾರ ಹರ್ದುವಾಗಂಜ್ ಪ್ರದೇಶದಲ್ಲಿ ಕಂಟೇನರ್‌ನಲ್ಲಿ ಮಾಂಸ ಸಾಗಿಸುತ್ತಿದ್ದ ನಾಲ್ವರು ಮುಸ್ಲಿಂ ಪುರುಷರನ್ನು ಹಿಂದುತ್ವವಾದಿ ಗುಂಪು ತಡೆದು ಕ್ರೂರವಾಗಿ ಹಲ್ಲೆ ಮಾಡಿದೆ. ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲೇ ಗುಂಪೊಂದು ಅವರ ವಾಹನಕ್ಕೂ ಬೆಂಕಿ ಹಚ್ಚಿದೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಗುಂಪು ಹಿಂಸಾಚಾರದ ವೀಡಿಯೊಗಳು, ನಾಲ್ವರು ಮುಸ್ಲಿಂ ಯುವಕರನ್ನು ಭಾಗಶಃ ವಿವಸ್ತ್ರಗೊಳಿಸಿ ಕ್ರೂರವಾಗಿ ಹಲ್ಲೆ ನಡೆಸುತ್ತಿರುವುದನ್ನು ತೋರಿಸುತ್ತವೆ. ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 191(2), 191(3), 190, 109, 308(5), 310(2), ಮತ್ತು 3(5) … Continue reading ಉತ್ತರಪ್ರದೇಶ: ಮಾಂಸ ಸಾಗಿಸುತ್ತಿದ್ದ 4 ಮುಸ್ಲಿಮರ ವಿವಸ್ತ್ರಗೊಳಿಸಿ ಗುಂಪು ದಾಳಿ; ಸಂತ್ರಸ್ತರ ವಾಹನಕ್ಕೆ ಬೆಂಕಿ-ವೀಡಿಯೋ