ಉತ್ತರ ಪ್ರದೇಶ| ದಲಿತ ಸಮುದಾಯದ ಕೃಷಿ ಕಾರ್ಮಿಕನನ್ನು ಥಳಿಸಿ ಕೊಂದ ಭೂಮಾಲೀಕ

ಬಿಜೆಪಿ ಆಡಳಿತದ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ, ಭೂಮಾಲೀಕರು ಮತ್ತು ಅವರ ಸಹಾಯಕರು 40 ವರ್ಷದ ದಲಿತ ಕೃಷಿ ಕಾರ್ಮಿಕನನ್ನು ಥಳಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಹೌಸಿಲಾ ಪ್ರಸಾದ್ ಎಂದು ಗುರುತಿಸಲಾದ ದಲಿತ ವ್ಯಕ್ತಿ, ಭೂಮಾಲೀಕರಿಂದ ಬಾಕಿ ಇದ್ದ ಕೂಲಿ ಹಣ ಕೇಳಿದ್ದು ಅವರ ಸಾವಿಗೆ ಕಾರಣವಾಯಿತು ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ. ಪ್ರಸಾದ್ ಪ್ರಬಲ ಜಾತಿ ಭೂಮಾಲೀಕ ಶುಭಂ ಸಿಂಗ್ ಅವರ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸಾದ್ ಮತ್ತು ಅವರ ಜೊತೆಗಾರರನ್ನು ಅಕ್ಟೋಬರ್‌ನಲ್ಲಿ ದಿನಕ್ಕೆ 350 … Continue reading ಉತ್ತರ ಪ್ರದೇಶ| ದಲಿತ ಸಮುದಾಯದ ಕೃಷಿ ಕಾರ್ಮಿಕನನ್ನು ಥಳಿಸಿ ಕೊಂದ ಭೂಮಾಲೀಕ