ಉತ್ತರ ಪ್ರದೇಶ| ಆಗ್ರಾ ಮಸೀದಿಯಲ್ಲಿ ಪ್ರಾಣಿ ತಲೆ ಎಸೆದಿದ್ದವನ ಬಂಧನ

ಐತಿಹಾಸಿಕ ಶಾಹಿ ಜಾಮಾ ಮಸೀದಿಯ ಆವರಣದಲ್ಲಿ ಕತ್ತರಿಸಿದ ಪ್ರಾಣಿಗಳ ತಲೆಯನ್ನು ಎಸೆದ ಆರೋಪದ ಮೇಲೆ ಆಗ್ರಾ ಪೊಲೀಸರು ನಜ಼ರುದ್ದೀನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಪ್ರಕರಣವು ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ತಂಡವು ನಡೆಸಿದ ವ್ಯಾಪಕ ಕಾರ್ಯಾಚರಣೆ ಮೂಲಕ 42 ವರ್ಷದ ಆರೋಪಿಯನ್ನು ಗುರುತಿಸಲಾಗಿದೆ. ನಜ಼ರುದ್ದೀನ್ ಮುಖ ಮುಚ್ಚಿಕೊಂಡು ಮಸೀದಿ ಪ್ರದೇಶಕ್ಕೆ ಪ್ರವೇಶಿಸುವುದು ಮತ್ತು ನಿರ್ಗಮಿಸುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. “ನಾವು ನಜ಼ರುದ್ದೀನ್ … Continue reading ಉತ್ತರ ಪ್ರದೇಶ| ಆಗ್ರಾ ಮಸೀದಿಯಲ್ಲಿ ಪ್ರಾಣಿ ತಲೆ ಎಸೆದಿದ್ದವನ ಬಂಧನ