ಉತ್ತರ ಪ್ರದೇಶ| ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಎರಡು ತಿಂಗಳು ಅಕ್ರಮ ಬಂಧನ

ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಎರಡು ತಿಂಗಳಿನಿಂದ ಪದೇ ಪದೇ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ಈ ಅಪರಾಧದಲ್ಲಿ ನಾಲ್ವರು ಭಾಗಿಯಾಗಿದ್ದು ಒಬ್ಬನನ್ನು ಬಂಧಿಸಲಾಗಿದೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತಳ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಜನವರಿ 2 ರಂದು ಬಾಲಕಿ ಟೈಲರ್ ಬಳಿಗೆ ಹೋಗುತ್ತಿದ್ದಾಗ ಅಪಹರಿಸಲಾಯಿತು. ಆರೋಪಿಗಳಾದ ಸಲ್ಮಾನ್, ಜುಬೈರ್, ರಶೀದ್ ಮತ್ತು ಆರಿಫ್ ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿ, ಮಾದಕ … Continue reading ಉತ್ತರ ಪ್ರದೇಶ| ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಎರಡು ತಿಂಗಳು ಅಕ್ರಮ ಬಂಧನ