ಉತ್ತರ ಪ್ರದೇಶ| ಅವಧಿ ಮುಗಿದ ಗ್ಲೂಕೋಸ್‌ನಿಂದ ನವಜಾತ ಶಿಶು ಸಾವು; ಇಬ್ಬರು ನರ್ಸ್‌ಗಳ ಅಮಾನತು

ಜಿಲ್ಲಾ ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ (ಎಸ್‌ಎನ್‌ಸಿಯು) ಚಿಕಿತ್ಸೆ ಪಡೆಯುತ್ತಿದ್ದಾಗ ಅವಧಿ ಮುಗಿದ ಗ್ಲೂಕೋಸ್ ನೀಡಿದ ನಂತರ ತಮ್ಮ ಎರಡು ದಿನಗಳ ಮಗು ಸಾವನ್ನಪ್ಪಿದೆ ಎಂದು ಉತ್ತರ ಪ್ರದೇಶದ ಪಿಲಿಭಿತ್‌ನ ಕುಟುಂಬವೊಂದು ಆರೋಪಿಸಿದೆ. ರಾಧಾ ಸಿಂಗ್ ಎಂಬ ಮಹಿಳೆ ಜನವರಿ 27 ರಂದು ಮನೆಯಲ್ಲಿ ಸಾಮಾನ್ಯ ಹೆರಿಗೆಯ ಮಗುವಿಗೆ ಜನ್ಮ ನೀಡಿದರು. ನವಜಾತ ಶಿಶುವಿಗೆ ಹಾಲುಣಿಸುವುದು ಕಷ್ಟವಾದ ನಂತರ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಮಗುವನ್ನು ಎಸ್‌ಎನ್‌ಸಿಯು ವಾರ್ಡ್‌ಗೆ ದಾಖಲಿಸಿದರು. ಆದರೆ, ಶೀಘ್ರದಲ್ಲೇ ಅದರ ಸ್ಥಿತಿ … Continue reading ಉತ್ತರ ಪ್ರದೇಶ| ಅವಧಿ ಮುಗಿದ ಗ್ಲೂಕೋಸ್‌ನಿಂದ ನವಜಾತ ಶಿಶು ಸಾವು; ಇಬ್ಬರು ನರ್ಸ್‌ಗಳ ಅಮಾನತು