ಉತ್ತರ ಪ್ರದೇಶ | ಜೈಲಿನಲ್ಲಿದ್ದ ಕೊಲೆ ಆರೋಪಿಯ ಬಿಡುಗಡೆಗೆ ರಾಷ್ಟ್ರಪತಿಯ ಹೆಸರಿನಲ್ಲಿ ನಕಲಿ ಆದೇಶ ಪತ್ರ!

ಸಹರಾನ್‌ಪುರ ಜಿಲ್ಲಾ ಜೈಲಿಗೆ ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿ ಕೊಲೆ ಆರೋಪಿಯನ್ನು ಬಿಡುಗಡೆ ಮಾಡಲು ನಕಲಿ ಆದೇಶ ಬಂದಿದೆ ಎಂದು ವರದಿಯಾಗಿದೆ. ಆದೇಶವು ನಕಲಿ ಎಂದು ತಿಳಿದ ನಂತರ ಜನಕ್‌ಪುರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಉತ್ತರ ಪ್ರದೇಶ ಹಿರಿಯ ಜೈಲು ಅಧೀಕ್ಷಕ ಸತ್ಯಪ್ರಕಾಶ್ ಈ ಬಗ್ಗೆ ತನಿಖೆ ಆರಂಭಿಸಿದ್ದು, ಆದೇಶವು ವಂಚನೆಯಿಂದ ಕೂಡಿದೆ ಎಂದು ದೃಢಪಡಿಸಿದೆ. ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಅಜಯ್ ಎಂಬ ಕೈದಿಯ ಬಿಡುಗಡೆಗೆ ನಕಲಿ ಆದೇಶ ಹೊರಡಿಸಲಾಗಿದೆ … Continue reading ಉತ್ತರ ಪ್ರದೇಶ | ಜೈಲಿನಲ್ಲಿದ್ದ ಕೊಲೆ ಆರೋಪಿಯ ಬಿಡುಗಡೆಗೆ ರಾಷ್ಟ್ರಪತಿಯ ಹೆಸರಿನಲ್ಲಿ ನಕಲಿ ಆದೇಶ ಪತ್ರ!