ಉತ್ತರ ಪ್ರದೇಶ| 40 ವರ್ಷಗಳ ಹಿಂದೆ 24 ದಲಿತರನ್ನು ಕೊಂದಿದ್ದ ಮೂವರಿಗೆ ಮರಣದಂಡನೆ

1981 ರ ದೇಹೂಲಿ ಹತ್ಯಾಕಾಂಡದಲ್ಲಿ ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 24 ದಲಿತರನ್ನು ಕೊಂದ ಪ್ರಕರಣದಲ್ಲಿ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ವಿಶೇಷ ನ್ಯಾಯಾಲಯವು ಮಂಗಳವಾರ ಮೂವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಯುಪಿಯ ಮೈನ್‌ಪುರಿ ಜಿಲ್ಲೆಯ ವಿಶೇಷ ನ್ಯಾಯಾಧೀಶೆ ಇಂದಿರಾ ಸಿಂಗ್ ಮಾರ್ಚ್ 12 ರಂದು ಮೂವರನ್ನು ದೋಷಿಗಳೆಂದು ತೀರ್ಪು ನೀಡಿದರು. ಕಪ್ತಾನ್ ಸಿಂಗ್ (60), ರಾಂಪಾಲ್ (60) ಮತ್ತು ರಾಮ್ ಸೇವಕ್ (70) ಎಂಬ ಮೂವರನ್ನು ದೋಷಿಗಳೆಂದು ತೀರ್ಪು ನೀಡಿದರು. ಮರಣದಂಡನೆಯ ಹೊರತಾಗಿ, ನ್ಯಾಯಾಲಯವು … Continue reading ಉತ್ತರ ಪ್ರದೇಶ| 40 ವರ್ಷಗಳ ಹಿಂದೆ 24 ದಲಿತರನ್ನು ಕೊಂದಿದ್ದ ಮೂವರಿಗೆ ಮರಣದಂಡನೆ