ಉತ್ತರ ಪ್ರದೇಶ| ಮನೆಗೆ ನುಗ್ಗಿ ದಲಿತ ಸಹೋದರಿಯರ ಬಟ್ಟೆ ಹರಿದು ಹಲ್ಲೆ ನಡೆಸಿದ ಯುವಕರು

ಉತ್ತರ ಪ್ರದೇಶದ ಪ್ಯಾಟೀ ಪ್ರದೇಶದಲ್ಲಿ, ದಲಿತ ಸಮುದಾಯದ ಬಾಲಕಿ ಮತ್ತು ಆಕೆಯ ಸಹೋದರಿಯನ್ನು ಅವರ ಸ್ವಂತ ಗ್ರಾಮದ ವ್ಯಕ್ತಿಯೊಬ್ಬ ಥಳಿಸಿ, ಬಟ್ಟೆ ಹರಿದು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರಬಲ ಜಾತಿಗೆ ಸೇರಿದ ಯುವಕರು ತಮ್ಮ ಮನೆಗೆ ನುಗ್ಗಿ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ. ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ ‘ದಿ ಅಬ್ಸರ್ವರ್ ಪೋಸ್ಟ್’ ವರದಿ ಮಾಡಿದೆ. ಬಾಲಕಿಯ ಕುಟುಂಬದವರು ಪೊಲೀಸರಿಗೆ ಸಲ್ಲಿಸಿದ ದೂರಿನ … Continue reading ಉತ್ತರ ಪ್ರದೇಶ| ಮನೆಗೆ ನುಗ್ಗಿ ದಲಿತ ಸಹೋದರಿಯರ ಬಟ್ಟೆ ಹರಿದು ಹಲ್ಲೆ ನಡೆಸಿದ ಯುವಕರು