ಉತ್ತರಾಖಂಡ: ರಾಮನಗರದಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿದ್ದ ದಶಕಗಳ ಹಳೆಯ ಸಮಾಧಿ ನೆಲಸಮ

ರಾಮನಗರ, ಉತ್ತರಾಖಂಡ: ಉತ್ತರಾಖಂಡ ಸರ್ಕಾರವು ತನ್ನ ‘ಅಕ್ರಮ ಒತ್ತುವರಿ ತೆರವು’ ಅಭಿಯಾನವನ್ನು ಮುಂದುವರಿಸಿದ್ದು, ರಾಮನಗರದ ಧೇಲಾದಲ್ಲಿರುವ ಸರ್ಕಾರಿ ಇಂಟರ್ ಕಾಲೇಜಿನ ಆವರಣದಲ್ಲಿ ದಶಕಗಳಿಂದ ಇದ್ದ ಮಜಾರ್ (ಸಮಾಧಿ) ಅನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರದ ಈ ಕ್ರಮವು ಸ್ಥಳೀಯ ಮುಸ್ಲಿಂ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆಗಳಿಂದ ಬಂದ ದೂರುಗಳನ್ನು ಆಧರಿಸಿ, ಸಮಾಧಿಯನ್ನು “ಅಕ್ರಮ” ಮತ್ತು ಶಾಲೆಯ ಪರಿಸರಕ್ಕೆ “ಭಂಗ” ತರುತ್ತಿದೆ ಎಂದು ಆಡಳಿತ ಘೋಷಿಸಿತ್ತು. ಈ ನೆಲಸಮ ಕಾರ್ಯವನ್ನು … Continue reading ಉತ್ತರಾಖಂಡ: ರಾಮನಗರದಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿದ್ದ ದಶಕಗಳ ಹಳೆಯ ಸಮಾಧಿ ನೆಲಸಮ