ಉತ್ತರಾಖಂಡ | ‘ಹೊರಗಿನವರು’ ಕೃಷಿ ಭೂಮಿ ಖರೀದಿಗೆ ನಿರ್ಬಂಧ ಮಸೂದೆ ಅಂಗೀಕಾರ

ರಾಜ್ಯದ 13 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಹೊರಗಿನ ವ್ಯಕ್ತಿಗಳು ಕೃಷಿ ಮತ್ತು ತೋಟಗಾರಿಕಾ ಭೂಮಿಯನ್ನು ಖರೀದಿಸುವುದನ್ನು ನಿಷೇಧಿಸುವ ಭೂ ಕಾನೂನಿಗೆ ತಿದ್ದುಪಡಿಯನ್ನು ಉತ್ತರಾಖಂಡ ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಉತ್ತರಾಖಂಡ (ಉತ್ತರ ಪ್ರದೇಶ ಜಮೀನ್ದಾರಿ ನಿರ್ಮೂಲನೆ ಮತ್ತು ಭೂ ಸುಧಾರಣಾ ಕಾಯ್ದೆ, 1950) ತಿದ್ದುಪಡಿ ಮಸೂದೆ – 2025ಯು ಹರಿದ್ವಾರ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ ಅನ್ವಯಿಸುವುದಿಲ್ಲ. ಆದಾಗ್ಯೂ, ಅಲ್ಲಿಯೂ ಸಹ, ಭೂಮಿ ಮಾರಾಟಕ್ಕೆ ಜಿಲ್ಲಾ ಮಟ್ಟದ … Continue reading ಉತ್ತರಾಖಂಡ | ‘ಹೊರಗಿನವರು’ ಕೃಷಿ ಭೂಮಿ ಖರೀದಿಗೆ ನಿರ್ಬಂಧ ಮಸೂದೆ ಅಂಗೀಕಾರ