ವಲಯಾರ್‌ ಗುಂಪು ಹತ್ಯೆ ಪ್ರಕರಣ; ಮೃತನ ಕುಟುಂಬಕ್ಕೆ ‘ನ್ಯಾಯದ ಭರವಸೆ’ ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಪಾಲಕ್ಕಾಡ್ ಜಿಲ್ಲೆಯ ವಲಯಾರ್‌ನಲ್ಲಿ ಗುಂಪು ಹಲ್ಲೆಯಲ್ಲಿ ಸಾವನ್ನಪ್ಪಿದ ರಾಮ್ ನಾರಾಯಣ್ ಬಾಕೆಲ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಭರವಸೆ ನೀಡಿದ್ದಾರೆ. ಈ ಘಟನೆಯು ಕೇರಳದಂತಹ ಪ್ರಗತಿಪರ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಪ್ರಕರಣದ ತನಿಖೆಗಾಗಿ ಪಾಲಕ್ಕಾಡ್ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿಯ ಹೇಳಿಕೆಯಲ್ಲಿ ವಿಜಯನ್ ತಿಳಿಸಿದ್ದಾರೆ. “ಪಾಲಕ್ಕಾಡ್‌ನ ವಲಯಾರ್‌ನಲ್ಲಿ ಗುಂಪು ಹಲ್ಲೆಯ ನಂತರ ಸಾವನ್ನಪ್ಪಿದ ರಾಮ್ ನಾರಾಯಣ್ ಬಾಕೆಲ್ ಅವರ ಕುಟುಂಬಕ್ಕೆ ನ್ಯಾಯ … Continue reading ವಲಯಾರ್‌ ಗುಂಪು ಹತ್ಯೆ ಪ್ರಕರಣ; ಮೃತನ ಕುಟುಂಬಕ್ಕೆ ‘ನ್ಯಾಯದ ಭರವಸೆ’ ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್