- Advertisement -
- Advertisement -
ಬಾಲಿವುಡ್‌ನ ಹಿರಿಯನಟ ನಾಸಿರುದ್ದೀನ್ ಷಾ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮುಂಬೈನ ಕಾರ್ಲಾದ ಹಿಂದುಜಾ ಆಸ್ಪತ್ರಗೆ ದಾಖಲಿಸಲಾಗಿದೆ. ನಾಸಿರುದ್ದಿನ್ ಷಾ ಅವರು ನ್ಯುಮೊನಿಯಾದಿಂದ ಬಳಲುತ್ತಿದ್ದಾರೆ ಎಂದು ಅವರ ಪತ್ನಿ ರತ್ನಾ ಪಾಠಕ್ ತಿಳಿಸಿದ್ದಾರೆ.
ನಾಸಿರುದ್ದೀನ್ ಷಾ ಅವರು ಇನ್ನು ಎರಡುದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಲಿದ್ದು ನ್ಯುಮೋನಿಯಾಗೆ ಚಿಕಿತ್ಸೆಯನ್ನು ಪಡೆಯಲಿದ್ದಾರೆ. ಅವರ ಶ್ವಾಸಕೋಶದಲ್ಲಿ ಪ್ಯಾಚ್‌ಗಳು ಕಾಣಿಸಿಕೊಂಡಿದೆ. ಅವರ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಆತಂಕ ಬೇಡ ಎಂದು ನಾಸಿರುದ್ದೀನ್ ಷಾ ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಬಾ ರಾಮದೇವ್ ವಿವಾದಿತ ಹೇಳಿಕೆ ಪ್ರಕರಣ : ವಿಡಿಯೋ ಸಾಕ್ಷ್ಯ ಒದಗಿಸಲು ಸುಪ್ರೀಂ ಕೋರ್ಟ್ ಆದೇಶ


