ವಿಎಚ್‌ಪಿ-ಬಜರಂಗದಳದಿಂದ ಧಾರ್ಮಿಕ ಮತಾಂತರ ಆರೋಪ; ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಪ್ರಕರಣ ದಾಖಲು
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸದಸ್ಯರ ದೂರಿನ ಮೇರೆಗೆ ಇಬ್ಬರು ಕ್ರಿಶ್ಚಿಯನ್ ಮಿಷನರಿಗಳನ್ನು ಬಂಧಿಸಲಾಗಿದ್ದು, ಇತ್ತೀಚೆಗೆ ಜಾರಿಗೆ ಬಂದ ರಾಜಸ್ಥಾನ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆ, 2025 ರ ನಿಬಂಧನೆಗಳ ಅಡಿಯಲ್ಲಿ ಮತ್ತು ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್‌ಗಳ ಅಡಿಯಲ್ಲಿ ಧಾರ್ಮಿಕ ಮತಾಂತರದ ಆರೋಪದ ಪ್ರಕರಣ ದಾಖಲಿಸಲಾಗಿದೆ. ಗುರುವಾರ ರಾತ್ರಿ ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ದೆಹಲಿಯ ಚಾಂಡಿ ವರ್ಗೀಸ್ ಮತ್ತು ಕೋಟಾದ ಅರುಣ್ ಜಾನ್ ಎಂದು ಗುರುತಿಸಲ್ಪಟ್ಟ ಮಿಷನರಿಗಳು … Continue reading ವಿಎಚ್‌ಪಿ-ಬಜರಂಗದಳದಿಂದ ಧಾರ್ಮಿಕ ಮತಾಂತರ ಆರೋಪ; ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಪ್ರಕರಣ ದಾಖಲು
Copy and paste this URL into your WordPress site to embed
Copy and paste this code into your site to embed