ಮುಸ್ಲಿಮ್ ಯುವಕನ ಜೊತೆ ಹಿಂದೂ ಯುವತಿಯ ವೀಡಿಯೋ: ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿ ದಾಳಿ

ಉಜ್ಜಯಿನಿ: ಮುಸ್ಲಿಂ ಯುವಕರ ವಿರುದ್ಧ ‘ಲವ್ ಜಿಹಾದ್’ ಆರೋಪ ಕೇಳಿಬಂದ ನಂತರ ಉಜ್ಜಯಿನಿ ಬಳಿಯ ಬಿಚ್ರೋಡ್ ಗ್ರಾಮದಲ್ಲಿ ಮುಸ್ಲಿಮರ ಮನೆಗಳಿಗೆ ಬಲಪಂಥೀಯ ಗುಂಪೊಂದು ಬೆಂಕಿ ಹಚ್ಚಿದ್ದು ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಇರುವ ವೈರಲ್ ವಿಡಿಯೋವೊಂದು ಅಶಾಂತಿಯನ್ನು ಹುಟ್ಟುಹಾಕಿತು. ಇದು ಸ್ಥಳೀಯ ಬಲಪಂಥೀಯ ಸಂಘಟನೆಗಳನ್ನು ಕೆರಳಿಸಿತು ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಹಿಂಸಾಚಾರಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡಿದ ಈ ವೀಡಿಯೊದಲ್ಲಿ ಹಿಂದೂ ಯುವತಿಯು ಮುಸ್ಲಿಂ ಯುವಕನೊಂದಿಗೆ ಇರುವುದನ್ನು ತೋರಿಸಲಾಗಿದ್ದು, ಗ್ರಾಮದ … Continue reading ಮುಸ್ಲಿಮ್ ಯುವಕನ ಜೊತೆ ಹಿಂದೂ ಯುವತಿಯ ವೀಡಿಯೋ: ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿ ದಾಳಿ