ಮತಗಳ್ಳತನ ಆರೋಪ| ಪ್ರಮಾಣಪತ್ರ ಸಲ್ಲಿಸಲು ಅನುರಾಗ್ ಠಾಕೂರ್‌ಗೆ ಏಕೆ ಕೇಳಿಲ್ಲ: ಚು. ಆಯೋಗಕ್ಕೆ ರಾಹುಲ್ ಗಾಂಧಿ ಪ್ರಶ್ನೆ

‘ಮತಗಳ್ಳತನ’ದ ಕುರಿತು ನಾನು ಆರೋಪ ಮಾಡಿದ್ದಕ್ಕೆ ಚುನಾವಣಾ ಆಯೋಗ ಪ್ರಮಾಣಪತ್ರ ಕೇಳಿದೆ. ಆದರೆ, ಬಿಜೆಪಿ ನಾಯಕ ಅನುರಾಗ್ ಠಾಕೂರ್ ಅದೇ ರೀತಿಯ ಆರೋಪ ಮಾಡಿದ್ದರೂ, ಅವರಿಂದ ಪ್ರಮಾಣಪತ್ರ ಕೇಳಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಭಾನುವಾರ (ಆ.17) ಬಿಹಾರದ ಸಸರಾಮ್‌ನಲ್ಲಿ ‘ವೋಟರ್ ಅಧಿಕಾರ್’ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, “ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತಗಳ್ಳತನದ ಹೊರ ಅಸ್ತ್ರ. ಈ ಹಿಂದೆ ಮತಗಳ್ಳತನ ಗೌಪ್ಯವಾಗಿ ನಡೆಯುತ್ತಿತ್ತು. ಈಗ ಬಹಿರಂಗವಾಗಿ … Continue reading ಮತಗಳ್ಳತನ ಆರೋಪ| ಪ್ರಮಾಣಪತ್ರ ಸಲ್ಲಿಸಲು ಅನುರಾಗ್ ಠಾಕೂರ್‌ಗೆ ಏಕೆ ಕೇಳಿಲ್ಲ: ಚು. ಆಯೋಗಕ್ಕೆ ರಾಹುಲ್ ಗಾಂಧಿ ಪ್ರಶ್ನೆ