ವಕ್ಫ್ ಮಸೂದೆ | ಲೋಕಸಭೆಯಲ್ಲಿ ವರದಿ ಮಂಡನೆ ಮಾಡಲಿರುವ ಸಂಸದೀಯ ಸಮಿತಿ

ವಕ್ಫ್ (ತಿದ್ದುಪಡಿ) ಮಸೂದೆ – 2024 ರ ಜಂಟಿ ಸಮಿತಿಯು ಗುರುವಾರ ಲೋಕಸಭೆಯಲ್ಲಿ ಅಂತಿಮ ವರದಿಯನ್ನು ಮಂಡಿಸಲಿದೆ ಎಂದು TNIE ವರದಿ ಮಾಡಿದೆ. ಫೆಬ್ರವರಿ 3 ರಂದು ಮಸೂದೆಯನ್ನು ಮಂಡಿಸಲು ನಿರ್ಧರಿಸಲಾಗಿದ್ದರೂ, ನಂತರ ಅದನ್ನು ಪರಿಷ್ಕೃತ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ವಕ್ಫ್ ಮಸೂದೆ ಲೋಕಸಭಾ ಸಚಿವಾಲಯದ ‘ವ್ಯವಹಾರಗಳ ಪಟ್ಟಿ’ಯ ಪ್ರಕಾರ, ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್, ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಅವರೊಂದಿಗೆ ಜಂಟಿ ಸಂಸತ್ತಿನ (ಜೆಪಿಸಿ) ಮುಂದೆ ನೀಡಲಾದ ಸಾಕ್ಷ್ಯಗಳ ದಾಖಲೆಯನ್ನು ಮಂಡಿಸಲಿದ್ದಾರೆ. ವಕ್ಫ್ ಮಸೂದೆ ನಾನುಗೌರಿ.ಕಾಂಗೆ … Continue reading ವಕ್ಫ್ ಮಸೂದೆ | ಲೋಕಸಭೆಯಲ್ಲಿ ವರದಿ ಮಂಡನೆ ಮಾಡಲಿರುವ ಸಂಸದೀಯ ಸಮಿತಿ