ಇಂದು ಭಾರತದ ಇಸ್ರೇಲ್ ನಿರ್ಮಿತ 13 ‘ಹರೋಪ್ ಡ್ರೋನ್‌’ಗಳನ್ನು ಹೊಡೆದುರುಳಿಸಿದ್ದೇವೆ: ಪಾಕಿಸ್ತಾನ

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಬುಧವಾರ ರಾತ್ರಿಯಿಂದ ಗಡಿಗೆ ಕಳುಹಿಸಲಾಗಿದ್ದ 13 ಭಾರತೀಯ ಹರೋಪ್ ಡ್ರೋನ್‌ (HAROP)ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಗುರುವಾರದಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ಪಾಕಿಸ್ತಾನ ಸೇನೆಯು ತಮ್ಮ ಸಾಫ್ಟ್-ಕಿಲ್ (ತಾಂತ್ರಿಕ) ಮತ್ತು ಹಾರ್ಡ್-ಕಿಲ್ (ಶಸ್ತ್ರಾಸ್ತ್ರಗಳು) ಕೌಶಲ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡು, ಇಸ್ರೇಲ್ ನಿರ್ಮಿತ 13 ಹರೋಪ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಐಎಸ್‌ಪಿಆರ್ ತಿಳಿಸಿದೆ. ತನ್ನ ಐದು ಆಧುನಿಕ ಜೆಟ್‌ಗಳು, ಡ್ರೋನ್‌ಗಳನ್ನು ನಾಶ ಹಾಗೂ ಒಬ್ಬ … Continue reading ಇಂದು ಭಾರತದ ಇಸ್ರೇಲ್ ನಿರ್ಮಿತ 13 ‘ಹರೋಪ್ ಡ್ರೋನ್‌’ಗಳನ್ನು ಹೊಡೆದುರುಳಿಸಿದ್ದೇವೆ: ಪಾಕಿಸ್ತಾನ