ಪ್ರಧಾನಿ ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ ವೆಬ್‌ಸೈಟ್ ನಿರ್ಬಂಧ; ಕೇಂದ್ರ ಸರ್ಕಾರದ ನಡೆ ಖಂಡಿಸಿದ ಸ್ಟಾಲಿನ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವ್ಯಂಗ್ಯಚಿತ್ರ ಪ್ರಕಟಿಸಿದ ನಂತರ ಕೇಂದ್ರ ಸರ್ಕಾರ ತನ್ನ ವೆಬ್‌ಸೈಟ್ ಅನ್ನು ನಿರ್ಬಂಧಿಸಿದೆ ಎಂದು ಪ್ರಮುಖ ತಮಿಳು ವಾರಪತ್ರಿಕೆ ‘ವಿಕಟನ್’ ಹೇಳಿಕೊಂಡಿದೆ. “ಪ್ರಧಾನಿ ಮೌನವಾಗಿರುವಾಗ ಭಾರತೀಯರನ್ನು ಕೈಕೋಳ ಹಾಕಿ ಅಮೆರಿಕದಿಂದ ಗಡೀಪಾರು ಮಾಡಲಾಗಿದೆ” ಎಂದು ಹೇಳುವ ವಿಷಯವನ್ನು ಕಾರ್ಟೂನ್‌ ಒಳಗೊಂಡಿದೆ. ವೆಬ್‌ಸೈಟ್ ನಿರ್ಬಂಧಿಸಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಖಂಡಿಸಿದ್ದಾರೆ. ಬಿಜೆಪಿಯದ್ದು ಫ್ಯಾಸಿಸ್ಟ್ ಸ್ವಭಾವ ಎಂದು ಕಿಡಿಕಾರಿದ್ದಾರೆ. “ಆದರೆ, ಕೇಂದ್ರ ಸರ್ಕಾರವು ಪತ್ರಿಕೆಯ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದು, ಅದು ಉದ್ದೇಶಪೂರ್ವಕವಾಗಿ ಪ್ರಧಾನಿಯ … Continue reading ಪ್ರಧಾನಿ ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ ವೆಬ್‌ಸೈಟ್ ನಿರ್ಬಂಧ; ಕೇಂದ್ರ ಸರ್ಕಾರದ ನಡೆ ಖಂಡಿಸಿದ ಸ್ಟಾಲಿನ್