ಪಶ್ಚಿಮ ಬಂಗಾಳ| ಅಡುಗೆ ಮಾಡುವಾಗ ನೀರಿಗೆ ಬದಲಾಗಿ ಆಸಿಡ್ ಬಳಸಿದ ಮಹಿಳೆ; 6 ಮಂದಿ ಆಸ್ಪತ್ರೆಗೆ ದಾಖಲು

ಅಡುಗೆ ಮಾಡುವಾಗ ಕಣ್ತಪ್ಪಿನಿಂದ ನೀರಿನ ಬದಲಿಗೆ ಆಸಿಡ್ ಬೆರೆಸಿದ ನೀರು ಬಳಸಿ ತಯಾರಿಸಿದ ಆಹಾರ ಸೇವಿಸಿದ ನಂತರ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರು ಅಸ್ವಸ್ಥರಾಗಿದ್ದಾರೆ. ಬಾಧಿತರಾದ ಮೂವರು ಮಕ್ಕಳು ಮತ್ತು ಮೂವರು ವಯಸ್ಕರನ್ನು ಘಾಟಲ್ ಆಸ್ಪತ್ರೆಯಿಂದ ಕೋಲ್ಕತ್ತಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ವೃತ್ತಿಯಲ್ಲಿ ಬೆಳ್ಳಿ ಕೆಲಸಗಾರರಾಗಿರುವ ರತ್ನೇಶ್ವರಬತಿ ನಿವಾಸಿ ಸಂತು ಅವರ ಮನೆಯಲ್ಲಿ ಈ … Continue reading ಪಶ್ಚಿಮ ಬಂಗಾಳ| ಅಡುಗೆ ಮಾಡುವಾಗ ನೀರಿಗೆ ಬದಲಾಗಿ ಆಸಿಡ್ ಬಳಸಿದ ಮಹಿಳೆ; 6 ಮಂದಿ ಆಸ್ಪತ್ರೆಗೆ ದಾಖಲು