ವರದಕ್ಷಿಣೆ ಕಿರುಕುಳ ದೂರೊಂದನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ಕೊಟ್ಟ ಕಾರಣವೇನು?

ವ್ಯಕ್ತಿಯ ವಿರುದ್ಧ ಪತ್ನಿಯೋರ್ವಳು ವರದಕ್ಷಿಣೆ ಕಿರುಕುಳದ ದೂರೊಂದನ್ನು ದಾಖಲಿಸಿದ್ದ ಪ್ರಕರಣವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ಇಂದಿನ ದಿನಮಾನಗಳಲ್ಲಿ ವರದಕ್ಷಿಣೆ ವಿರೋಧಿ ಕಾನೂನಿನ ದುರುಪಯೋಗ ಹೆಚ್ಚುತ್ತಿರುವ ಬಗ್ಗೆ ನ್ಯಾಯಾಲಯವು ಕಳವಳ  ವ್ಯಕ್ತಪಡಿಸಿದೆ. ಇದನ್ನು ಪತಿ ಮತ್ತು ಅತ್ತೆ-ಮಾವಂದಿರಿಗೆ ಕಿರುಕುಳ ನೀಡಲು ಮತ್ತು ಸ್ವತ್ತು ಪಡೆಯಲು ಬಳಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ. “ಇಂದಿನ ದಿನಮಾನಗಳಲ್ಲಿ ಪತಿ ಮತ್ತು ಅವನ ಕುಟುಂಬವನ್ನು ವೈವಾಹಿಕ ಮೊಕದ್ದಮೆಯಲ್ಲಿ ಸಿಲುಕಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ನ್ಯಾಯಾಲಯಗಳು ಗಮನಿಸಿವೆ… ಐಪಿಸಿಯ ಸೆಕ್ಷನ್ 498A ನಿಬಂಧನೆಯನ್ನು ವಿವಾಹಿತ ಮಹಿಳೆಯರಿಗೆ … Continue reading ವರದಕ್ಷಿಣೆ ಕಿರುಕುಳ ದೂರೊಂದನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ಕೊಟ್ಟ ಕಾರಣವೇನು?