ಸಾರ್ವಜನಿಕ ಸಾರಿಗೆ ವ್ಯವಸ್ಥೆ ’ಜನಸ್ನೇಹಿ’ಯಾಗುವುದು ಯಾವಾಗ?
ದೇಶದ ’ಸಿಲಿಕಾನ್ ವ್ಯಾಲಿ’ ಎಂದು ಕರೆಯಲ್ಪಡುವ ಬೆಂಗಳೂರು, ದೇಶದ 3ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. ಏಷ್ಯಾದ 15ನೇ ಅತಿಹೆಚ್ಚು ಜನಸಂಖ್ಯೆಯ ನಗರ ಸಮೂಹವಾಗಿದೆ. ವಿಶ್ವದ 18ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಈ ನಗರವು ವರ್ಷವಿಡೀ ತನ್ನ ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ವಿಶ್ವದ 10 ಅಗ್ರ ಆದ್ಯತೆಯ ಉದ್ಯಮಶೀಲ ನಗರಗಳಲ್ಲಿ ಒಂದಾಗಿದೆ. ಹೀಗೆ ಹಲವು ಸಕಾರಣಗಳಿಗೆ ಪ್ರಸಿದ್ಧಿಯಾಗಿ, ತನ್ನ ವಿಶ್ವದರ್ಜೆಯ ಮೂಲ ಸೌಕರ್ಯಗಳಿಗೆ ಹೆಸರುವಾಸಿಯಾಗಿದ್ದರೂ, ಅವೈಜ್ಞಾನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಕೆಟ್ಟ ಟ್ರಾಫಿಕ್ ನಿರ್ವಹಣೆ ಕಾರಣಕ್ಕೆ … Continue reading ಸಾರ್ವಜನಿಕ ಸಾರಿಗೆ ವ್ಯವಸ್ಥೆ ’ಜನಸ್ನೇಹಿ’ಯಾಗುವುದು ಯಾವಾಗ?
Copy and paste this URL into your WordPress site to embed
Copy and paste this code into your site to embed