ಮೃತ ಮಾವೋವಾದಿ ನಾಯಕ ಚಲಪತಿ ಯಾರು? ಸರ್ಕಾರ ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದು ಯಾಕಾಗಿ?

ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಟೈಗರ್ ರಿಸರ್ವ್‌ ಪ್ರದೇಶದೊಳಗೆ ಸೋಮವಾರ ತಡ ರಾತ್ರಿ ಪ್ರಾರಂಭವಾದ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ಜಯರಾಮ್ ರೆಡ್ಡಿ ಅವರನ್ನು ರಾಮಚಂದ್ರ ರೆಡ್ಡಿ, ಅಪ್ಪಾರಾವ್ ಮತ್ತು ರಾಮು ಎಂಬ ಹಲವಾರು ಅಡ್ಡ ಹೆಸರುಗಳಿಂದ ಕರೆಯಲಾಗುತ್ತಿತ್ತು. ಮಾವೋವಾದಿ ಹೋರಾಟಗಾರರ ಶ್ರೇಣಿಯಲ್ಲಿ ಹಿರಿಯ ನಾಯಕರಾಗಿದ್ದ ಚಲಪತಿ ಅವರನ್ನು ನಿನ್ನೆ ರಾತ್ರಿ ಛತ್ತೀಸ್‌ಗಢದ ಕಾಡಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇತರ 19 ಸಹಚರರೊಂದಿಗೆ ಗುಂಡಿಕ್ಕಿ ಕೊಲ್ಲಲಾಯಿತು. ಜಯರಾಮ್ ರೆಡ್ಡಿ ಯಾರು? ಸುಮಾರು 60 ವರ್ಷ ವಯಸ್ಸಿನ ಚಲಪತಿ … Continue reading ಮೃತ ಮಾವೋವಾದಿ ನಾಯಕ ಚಲಪತಿ ಯಾರು? ಸರ್ಕಾರ ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದು ಯಾಕಾಗಿ?