ಹಿಂದೂ ದೇಗುಲಗಳನ್ನು ’ಪ್ರಭುತ್ವ ನಿಯಂತ್ರಣಮುಕ್ತ’ಗೊಳಿಸುವ ದುಷ್ಟ ಸಂಚು

ಹಿಂದೂ ದೇವಾಲಯಗಳ ಮೇಲೆ ಪ್ರಭುತ್ವ ನಿಯಂತ್ರಣ ಹಾಗೂ ಅದರಿಂದ ಭಾರತದ ಧರ್ಮನಿರಪೇಕ್ಷತೆಯ ಮೇಲೆ ಉಂಟಾಗುವ ಪರಿಣಾಮ – ಇವು ಬಹಳ ಕಾಲದಿಂದ ಬಿಸಿಬಿಸಿ ಚರ್ಚೆಯಾಗುತ್ತಿವೆ. ದೇವಾಲಯಗಳನ್ನು ಪ್ರಭುತ್ವದ ಮೇಲ್ವಿಚಾರಣೆಯಿಂದ ’ಮುಕ್ತ’ಗೊಳಿಸಬೇಕೆಂಬ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಹಿಂದೂ ದೇವಾಲಯಗಳನ್ನು ರಾಜ್ಯ ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವ ಕಾಯ್ದೆಯೊಂದನ್ನು ಕರ್ನಾಟಕ ಸರ್ಕಾರ ತರಲಿದೆ ಎಂದು ಕಳೆದ ಡಿಸೆಂಬರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದರು. ಈ ಘೋಷಣೆಯು ವಿವಾದದ ಧೂಳೆಬ್ಬಿಸಿದೆ; ಮುಖ್ಯವಾಗಿ ಹಿಂದುತ್ವ ಅಜೆಂಡಾದ … Continue reading ಹಿಂದೂ ದೇಗುಲಗಳನ್ನು ’ಪ್ರಭುತ್ವ ನಿಯಂತ್ರಣಮುಕ್ತ’ಗೊಳಿಸುವ ದುಷ್ಟ ಸಂಚು