‘ಈಗ ಕ್ರಮ ಕೈಗೊಳ್ಳುತ್ತೀರಾ?’: ಅದಾನಿ ಸೋದರಳಿಯನ ವಿರುದ್ಧದ ‘ಇನ್‌ಸೈಡರ್ ಟ್ರೇಡಿಂಗ್’ ಆರೋಪದ ಕುರಿತು ಸೆಬಿಗೆ ಕಾಂಗ್ರೆಸ್ ಪ್ರಶ್ನೆ

ಆಂತರಿಕ ದತ್ತಾಂಶ ಹಂಚಿಕೊಂಡ ಆರೋಪ ಹೊತ್ತಿರುವ ಗೌತಮ್ ಅದಾನಿ ಅವರ ಸೋದರಳಿಯ ಪ್ರಣವ್ ಅದಾನಿ ವಿರುದ್ಧ ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಮೊಕದ್ದಮೆ ಹೂಡುತ್ತದೆಯೇ? ಎಂದು ಕಾಂಗ್ರೆಸ್ ಶನಿವಾರ (ಮೇ.3) ಪ್ರಶ್ನಿಸಿದೆ. ಅದಾನಿಯವರ 24 ಸೆಕ್ಯುರಿಟೀಸ್ ಕಾನೂನುಗಳ ಉಲ್ಲಂಘನೆಯ ತನಿಖೆಯನ್ನು ಸೆಬಿ ಪೂರ್ಣಗೊಳಿಸಲು ಭಾರತದ ಜನರು ಇನ್ನೂ ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. “ಅದಾನಿ ಸಮೂಹದ ಹಲವು ಕಂಪನಿಗಳಿಗೆ ನಿರ್ದೇಶಕರಾಗಿರುವ ಗೌತಮ್ ಅದಾನಿಯವರ ಸೋದರಳಿಯ ಇನ್ನು ಪ್ರಕಟಗೊಳ್ಳದ ಗೌಪ್ಯ ಹಣಕಾಸಿನ ಮಾಹಿತಿಯನ್ನು … Continue reading ‘ಈಗ ಕ್ರಮ ಕೈಗೊಳ್ಳುತ್ತೀರಾ?’: ಅದಾನಿ ಸೋದರಳಿಯನ ವಿರುದ್ಧದ ‘ಇನ್‌ಸೈಡರ್ ಟ್ರೇಡಿಂಗ್’ ಆರೋಪದ ಕುರಿತು ಸೆಬಿಗೆ ಕಾಂಗ್ರೆಸ್ ಪ್ರಶ್ನೆ