‘ಪಹಲ್ಗಾಮ್‌ನಲ್ಲಿ ಮಹಿಳೆಯರಿಗೆ ವೀರೋಚಿತ ಗುಣಗಳಿರಲಿಲ್ಲ’: ಭಯೋತ್ಪಾದಕ ದಾಳಿಯಲ್ಲಿ ಸಂಗಾತಿಗಳನ್ನು ಕಳೆದುಕೊಂಡವರ ಕುರಿತು ಬಿಜೆಪಿ ಸಂಸದನ ಅಸೂಕ್ಷ್ಮ ಹೇಳಿಕೆ

ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ದುಃಖಿತ ಮಹಿಳೆಯರನ್ನು ಟೀಕಿಸಿರುವ ಬಿಜೆಪಿ ಸಂಸದ, “ಅವರಲ್ಲಿ (ಸಂತ್ರಸ್ತ ಮಹಿಳೆಯರಲ್ಲಿ) ವೀರೋಚಿತ ಗುಣಗಳು, ಉತ್ಸಾಹದ ಕೊರತೆಯಿಂದಾಗಿ ಅವರ ಗಂಡಂದಿರು ಬಲಿಪಶುಗಳಾದರು” ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು, ಸೇನಾ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ತಮ್ಮ ಅಸಭ್ಯ ಹೇಳಿಕೆಗಳಿಗೆ ಟೀಕೆಗಳನ್ನು ಎದುರಿಸಿ ಕ್ಷಮೆಯಾಚಿಸಿದ ಕೆಲವು ದಿನಗಳ ನಂತರ, ರಾಜ್ಯಸಭಾ ಬಿಜೆಪಿ ಸಂಸದ ರಾಮ್ … Continue reading ‘ಪಹಲ್ಗಾಮ್‌ನಲ್ಲಿ ಮಹಿಳೆಯರಿಗೆ ವೀರೋಚಿತ ಗುಣಗಳಿರಲಿಲ್ಲ’: ಭಯೋತ್ಪಾದಕ ದಾಳಿಯಲ್ಲಿ ಸಂಗಾತಿಗಳನ್ನು ಕಳೆದುಕೊಂಡವರ ಕುರಿತು ಬಿಜೆಪಿ ಸಂಸದನ ಅಸೂಕ್ಷ್ಮ ಹೇಳಿಕೆ