ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದ ಜೋಹ್ರಾನ್ ಮಮ್ದಾನಿ

ಗುರುವಾರ ಮಧ್ಯರಾತ್ರಿಯ ನಂತರ ನ್ಯೂಯಾರ್ಕ್ ನಗರದ ಮೇಯರ್ ಆಗಿ ಜೋಹ್ರಾನ್ ಮಮ್ದಾನಿ ಪ್ರಮಾಣವಚನ ಸ್ವೀಕರಿಸಿದರು. ಮ್ಯಾನ್‌ಹ್ಯಾಟನ್‌ನಲ್ಲಿರುವ ಐತಿಹಾಸಿಕ, ನಿಷ್ಕ್ರಿಯ ಸುರಂಗಮಾರ್ಗ ನಿಲ್ದಾಣದಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು. ಡೆಮೋಕ್ರಾಟ್ ಆಗಿರುವ ಮಮ್ದಾನಿ ಅಮೆರಿಕದ ಅತಿದೊಡ್ಡ ನಗರದ ಮೊದಲ ಮುಸ್ಲಿಂ ನಾಯಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವಾಗ ಕುರಾನ್ ಮೇಲೆ ಕೈ ಇಟ್ಟು, “ಇದು ನಿಜವಾಗಿಯೂ ಜೀವಮಾನದ ಗೌರವ ಮತ್ತು ಸವಲತ್ತು” ಎಂದು ಮಮ್ದಾನಿ ಸಂಕ್ಷಿಪ್ತ ಭಾಷಣದಲ್ಲಿ ಹೇಳಿದರು. ಕಮಾನಿನ ಛಾವಣಿಗಳಿಗೆ ಹೆಸರುವಾಸಿಯಾದ ನಗರದ ಮೂಲ ನಿಲ್ದಾಣಗಳಲ್ಲಿ ಒಂದಾದ … Continue reading ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದ ಜೋಹ್ರಾನ್ ಮಮ್ದಾನಿ