ನೆರವು ನೀಡದಿದ್ದರೆ ಮುಂದಿನ 48 ಗಂಟೆಗಳಲ್ಲಿ ಗಾಜಾದ 14,000 ಶಿಶುಗಳು ಸಾಯಬಹುದು: ವಿಶ್ವಸಂಸ್ಥೆ ಎಚ್ಚರಿಕೆ

ಯುದ್ಧಪೀಡಿತ ಪ್ರದೇಶಕ್ಕೆ ಹೆಚ್ಚಿನ ನೆರವು ನೀಡದಿದ್ದರೆ 48 ಗಂಟೆಗಳಲ್ಲಿ ಗಾಜಾದಲ್ಲಿ 14,000 ಶಿಶುಗಳು ಸಾಯಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಗಾಜಾವನ್ನು ಸಂಪೂರ್ಣವಾಗಿ ದಿಗ್ಬಂಧನಗೊಳಿಸಿದ 11 ವಾರಗಳ ನಂತರ ಇಸ್ರೇಲಿ ಅಧಿಕಾರಿಗಳು ಪ್ಯಾಲೆಸ್ತೀನಿಯನ್ ಪ್ರದೇಶಕ್ಕೆ ಸೀಮಿತ ನೆರವು ನೀಡಲು ಮಾತ್ರ ಅವಕಾಶ ನೀಡುತ್ತಿದ್ದಾರೆ. ಯುಎಸ್, ಕೆನಡಾ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಮಿತ್ರರಾಷ್ಟ್ರಗಳ ಒತ್ತಡದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಶಿಶುಗಳಿಗೆ ಆಹಾರ ಸೇರಿದಂತೆ ಮಾನವೀಯ ನೆರವು ಹೊತ್ತ ಐದು ಟ್ರಕ್‌ಗಳು ಸೋಮವಾರ ಗಾಜಾವನ್ನು ಪ್ರವೇಶಿಸಿವೆ ಎಂದು … Continue reading ನೆರವು ನೀಡದಿದ್ದರೆ ಮುಂದಿನ 48 ಗಂಟೆಗಳಲ್ಲಿ ಗಾಜಾದ 14,000 ಶಿಶುಗಳು ಸಾಯಬಹುದು: ವಿಶ್ವಸಂಸ್ಥೆ ಎಚ್ಚರಿಕೆ