ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಯಾವುದೇ ಪಿನ್‌ಪಾಯಿಂಟ್ ಏರ್‌ಸ್ಟ್ರೈಕ್ ಕೈಗೊಂಡಿಲ್ಲ ಎಂದು ಭಾರತೀಯ ಸೇನಾ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ಪರಮ್‌ಜಿತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿ ಮಾಧ್ಯಮಗಳಾದ ಎಬಿಪಿ ನ್ಯೂಸ್ ಹಾಗೂ ಟೈಮ್ಸ್ ನೌ ಸೇರಿದಂತೆ “ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಾರತೀಯ ಸೇನೆಯು ಭಯೋತ್ಪಾದ ಕೇಂದ್ರಗಳ ಮೇಲೆ ಪಿನ್‌ಪಾಯಿಂಟ್ ಏರ್‌ಸ್ಟ್ರೈಕ್ ಮಾಡಿದೆ” ಎಂದು ವರದಿ ಮಾಡಿತ್ತು.
@IAF_MCC conducted again an #Airstrike in #POK on terrorist launch pads and many terrorists KIA.#airstrikes #AirstrikeonPOK pic.twitter.com/COTuzToJUu
— αησηүмσυs™ ? ?? (@YatinRana) November 19, 2020
ಇದನ್ನೂ ಓದಿ: ಲಡಾಖ್‌ನಿಂದ ಚೀನಾ ಸೈನ್ಯವನ್ನು ಯಾವಾಗ ಹೊರಗೆ ಹಾಕುತ್ತೀರಿ: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ
#airstrike
One more Air Strike– New India? #Pulwama #Airstrike@neerajd811 @TheDeepak2020In @PrayagrajWale @vivekpandey_IND @diptisingh7812 @DeepakD92548936 @AbhishekBJPUP @vijayprayagraj pic.twitter.com/14A1aHVJxx— Amrita verma (@Amiksha07) November 19, 2020
ಆದರೆ ಈ ಬಗ್ಗೆ ಸ್ಫಷ್ಟನೆ ನೀಡಿರುವ ಭಾರತೀಯ ಸೇನಾ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ಪರಮ್‌ಜಿತ್ ಸಿಂಗ್ “ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಯಾವುದೇ ಕ್ರಮ ಕೈಗೊಂಡಿಲ್ಲ, ನಿಯಂತ್ರಣ ರೇಖೆಯಾದ್ಯಂತ ಭಾರತೀಯ ಸೇನೆಯ ಕ್ರಮಗಳ ಬಗೆಗಿನ ವರದಿಗಳು ನಕಲಿ” ಎಂದು ಹೇಳಿದ್ದಾರೆ. ಈ ಬಗ್ಗೆ ಎಎನ್‌ಐ ವರದಿ ಮಾಡಿದೆ.
Reports of Indian Army's action in Pakistan-occupied Kashmir (PoK) across the Line of Control are fake: Indian Army Director General of Military Operations Lt Gen Paramjit Singh
(file photo) pic.twitter.com/uHlULDWydh— ANI (@ANI) November 19, 2020
ಇದನ್ನೂ ಓದಿ: Fact Check: ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿ ಗಲಭೆ ತಡೆಯಲು ಮಕ್ಕಳ ಸೈನ್ಯ ನಿಯೋಜಿಸಿದ ಅಮೆರಿಕ?


