ಏಪ್ರಿಲ್ 1 ಅನ್ನು ಮೂರ್ಖರ ದಿನವನ್ನಾಗಿ ಆಚರಿಸುವುದು ವಾಡಿಕೆ. ಆದರೆ ಅದನ್ನು ಮುರಿದಿರುವ ನೆಟ್ಟಿಗರು ಇಂದು ರಾಷ್ಟ್ರೀಯ ಜುಮ್ಲಾ ದಿನ ಆಚರಿಸಿ, ಟ್ವಿಟರ್‌ನಲ್ಲಿ #NationalJumlaDay ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಮಾಡಲಾಗಿದೆ.
* ಅಚ್ಛೇ ದಿನ
* ಜಿಡಿಪಿ ಬೆಳವಣಿಗೆ
* ಪ್ರತಿ ಜಮೀನಿಗೆ ನೀರಾವರಿ
* ರೈತರ ಆದಾಯವನ್ನು ದ್ವಿಗುಣಗೊಳಿಸುವುದು
* ಮಹಿಳಾ ಸುರಕ್ಷತೆ
* ಭ್ರಷ್ಟಾಚಾರದಿಂದ ಪರಿಹಾರ
ಇವು ಮೋದಿ ಸರ್ಕಾರದ ಸುಳ್ಳುಗಳು (ಜುಮ್ಲಾ)
ಏಪ್ರಿಲ್ 1 ಅನ್ನು #ನ್ಯಾಷನಲ್ ಜುಮ್ಲಾ ಡೇ ಎಂದು ಆಚರಿಸೋಣ, ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
*Achhe Din
*GDP growth
*Irrigation to every farm
*Double the incomes of farmers
*Women's Safety
*Relief from CorruptionAbove are Jumlas of Modi Govt.
Lets celebrate 1st April as #NationalJumlaDay
— Kisan Ekta Morcha (@Kisanektamorcha) April 1, 2021
ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷರು ಮತ್ತು ರೈತ ಮುಖಂಡರಾದ ಯೋಗೇಂದ್ರ ಯಾದವ್‌ರವರು ಟ್ವೀಟ್ ಮಾಡಿ, ಈ ದೇಶದ ಸಾರ್ವಜನಿಕರು ಪ್ರತಿದಿನ ಮೂರ್ಖರಾಗುತ್ತಿರುವಾಗ ಏಪ್ರಿಲ್ ಒಂದರಂದು ಏಕೆ ಮೂರ್ಖರ ದಿನ ಆಚರಿಸಬೇಕು? ಹಾಗೂ ಏಕೆ ನಾವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸಬೇಕು? ಇನ್ನು ಮುಂದೆ ನಮ್ಮದೇ #ನ್ಯಾಷನಲ್ ಜುಮ್ಲಾ ಡೇ ಆಚರಿಸೋಣ ಎಂದು ವ್ಯಂಗ್ಯವಾಡಿದ್ದಾರೆ.
In a country where the public is fooled everyday, why observe April Fools Day?
And why follow the West?
Let's have our own#NationalJumlaDay https://t.co/MCT2bhsHaO— Yogendra Yadav (@_YogendraYadav) April 1, 2021
ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರದಲ್ಲಿ ಬುಧವಾರ ಭಾರೀ ಕಡಿತವನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಆ ಆದೇಶವನ್ನು ಇಂದು ಬೆಳಿಗ್ಗೆಯೇ ಹಿಂಪಡೆದುಕೊಂಡಿದೆ. ಅದೇ ರೀತಿ ಕೃಷಿ ಕಾನೂನುಗಳನ್ನು ಸಹ ವಾಪಸ್ ಪಡೆಯಬೇಕೆಂದು ಗೌರವ್ ಪಾಂಡಿ ಒತ್ತಾಯಿಸಿದ್ದಾರೆ. ಜೊತೆಗೆ ಫೇಕು ದಿವಸ್ ಎಂಬ ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.
ಇನ್ನು ಕೆಲವರು ಮೋದಿಯವರಿಗೆ ಇಂದು ಜನ್ಮದಿನದ ಶುಭಾಷಯ ಕೋರಿ ವ್ಯಂಗ್ಯವಾಡಿದ್ದಾರೆ. ಮಹಾನ್ ವಿಜ್ಞಾನಿ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಷಯಗಳು. ರಾಡಾರ್ ಥೆರಪಿ, ಗೋಬರ್ ಗ್ಯಾಸ್ ತಜ್ಞರು ಎಂದು ಕಾಲೆಳೆದಿದ್ದಾರೆ.
Happy birthday to greatest scientists of all time. The person who invented Radar theory, extra 2ab formula, turbine theory, Gobar gas innovation and many more. pic.twitter.com/qQtT1Vj8JT
— Rhea Chakraborty (Parody) (@Tweet2_Rhea) April 1, 2021
Mittron kala dhan wapis aya ??
An RTI revealed that in the four years since PM Modi took office, over Rs 1,00,000 crores have been looted in over 23,000 scams. #NationalJumlaDay pic.twitter.com/GcE5SlE8JA
— Navneet Kaur Dhillon (@Navneet_Tweets_) April 1, 2021
Namaskar @narendramodi ji,
Wish you a very Happy #NationalJumlaDay
Your Court Jester, Nirmala Tai has taken your Jumla Day extremely seriously.
Time has come to Replace Finance Minister made by ‘ Oversight ‘ https://t.co/Yto7tp0IFA
— Radhika Khera (@Radhika_Khera) April 1, 2021
Tenses of 1st April
Past ?? – #AprilFoolsDay
Present ?? – #NationalJumlaDay
Future ? – #GlobalFekuDay#NationalJumlaDay1st April has always been celebrated as FOOLS day and I would like to dedicate this day to FEKU and his BHAKTS pic.twitter.com/wrm67OO59D
— Rabiul Hassan (@Rabiul__INC) April 1, 2021
Some of the Jumlas By Modi!! #NationalJumlaDay pic.twitter.com/TOzJeexVaa
— Akshay Lakra (@akshaylakra17) April 1, 2021
ಇದನ್ನೂ ಓದಿ: ಬಡ್ಡಿದರ ಕಡಿತಗೊಳಿಸಿ ‘ನಿನ್ನೆ’ ಆದೇಶ: ‘ಇಂದು’ ಯೂಟರ್ನ್ ಹೊಡೆದ ಕೇಂದ್ರ ಸರ್ಕಾರ!


